ಇಂಗ್ಲೆAಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಈಚೆಗೆ ೧-೨ ರಿಂದ ಸೋಲನುಭವಿಸಿದ್ದು, ನಾಯಕ ಶುಭಮಾನ್ ಗಿಲ್ ನಾಯಕತ್ವ ವೈಖ್ಯರಿಯನ್ನು ಕ್ರಿಕೆಟಿಗ ಹನುಮವಿಹಾರಿ ಟೀಕಿಸಿದ್ದಾರೆ.
ಇಂಗ್ಲೆAಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬೌಲರುಗಳನ್ನು ಸರಿಯಾದ ರೀತಿಯಲ್ಲಿ ಮ್ಯಾನೆಜ್ ಮಾಡಲು ಸುಭಮಾನ್ ಗಿಲ್ ಅವರಿಗೆ ಸಾಧ್ಯವಾಗಲಿಲ್ಲ. ಅವರು ತುಂಬಾ ಸ್ಟçಗಲ್ ಮಾಡುತ್ತಿದ್ದರು ಎಂದು ಹನುಮ ವಿಹಾರಿ ಯುಟೂಬ್ ಚಾನೆಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


