Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೀರಭದ್ರ ದೇವರ ದರ್ಶನ ಪಡೆದ ನೂರಾರು ಭಕ್ತರು

Advertisement
ಕಂದಗಲ್ : ಪೌರಾಣಿಕ ಹಾಗೂ ಐತಿಹಾಸಿಕ ಸ್ಥಾನಮಾನ ಪಡೆದ ಇಲಕಲ್ ತಾಲೂಕು ಕಂದಗಲ್ ಗ್ರಾಮದ ವೀರಭದ್ರ ದೇವರ ದೇವಸ್ಥಾನಕ್ಕೆ ಶ್ರಾವಣ ಮಾಸದ ನಿಮಿತ್ಯ ಪ್ರತಿದಿನ ದೂರದ ಊರುಗಳಿಂದ ನೂರಾರು ಭಕ್ತರು ಆಗಮಿಸಿ ಕ್ಷೆತ್ರಾಧಿಪತಿ ವೀರಭದ್ರ ದೇವರ ದರುಶನ ಪಡೆದು ಪುನೀತರಗುತ್ತಿದ್ದಾರೆ.


ಕಂದಗಲ್ ವೀರಭದ್ರ ದೇವರ ಭಕ್ತರು ಬಾಗಲಕೋಟ ವಿಜಯಪುರ ರಾಯಚೂರು ಕೊಪ್ಪಳ ಬಳ್ಳಾರಿ ಗದಗ್ ಧಾರವಾಡ ಜಿಲ್ಲೆಗಳಲ್ಲದೆ ಹೊರ ರಾಜ್ಯ ಗಳಲ್ಲಿಯೂ ಇದ್ದು ವರ್ಷದಲ್ಲಿ 2 ಸಲ ಶ್ರಾವಣ ಮಾಸ ಹಾಗೂ ವೀರಭದ್ರ ದೇವರ ಜಾತ್ರೆ ನೆಡೆಯುವ ಎಳ್ಳ ಅಮಾವಾಸ್ಯ ಸಂದರ್ಭದಲ್ಲಿ ಭಕ್ತರು ತಪ್ಪದೆ ಆಗಮಿಸಿ ಕ್ರತಾರ್ಥರಾಗುತ್ತಾರೆ ಶ್ರಾವಣ ಮಾಸದ ನಿಮಿತ್ಯ ಪ್ರತಿನಿತ್ಯ ವೀರಭದ್ರ ದೇವರಿಗೆ ರುದ್ರಾಭಿಷೇಕ ಪೂಜೆ ವಿಶೇಷ ಅಲಂಕಾರ ನೆಡೆಯುತ್ತಿದೆ
ಪಾಲಕಿ ನಂದಿಕೋಲ್ ಮೆರವಣಿಗೆ - ವೀರಭದ್ರ ದೇವರ ಪಾಲಕಿ ಉತ್ಸವ ಹಾಗೂ ನಂದಿಕೋಲ್ ಮೆರವಣಿಗೆ 26, ಸೋಮವಾರದಂದು ವಿಜೃಂಭಣೆಯಿಂದ ಜರುಗಲಿದೆ, ಬೆಳಿಗ್ಗೆ ಕಾಲ್ನಡಿಗೆ ಮೂಲಕ ಕ್ರಷ್ಣ ನದಿಯಿಂದ್ ತಂದು ಉದಕದಿಂದ ವೀರಭದ್ರ ದೇವರಿಗೆ ಅಭಿಷೇಕ್ ಮಹಾಮಂಗಲ, ಪ್ರಸಾದ ವಿತರಣೆ ನಂತರ ದೇವಸ್ಥಾನಕ್ಕೆ ಕಳಸರೋಹಣ ನೆರವೇರುವದು ನಂತರ ನಂದಿಕೋಲಿನ ಪೂಜೆ ಭಕ್ತರು ಹರಕೆ ತೀರಿಸುವ ಕಾರ್ಯಕ್ರಮ ಗಳು ನೆಡೆಯುತ್ತವೆ ಸಂಜೆ 5 ಘಂಟೆಗೆ ನಂದಿಕೋಲ್ ಮೆರವಣಿಗೆಯೊಂದಿಗೆ ವೀರಭದ್ರ ದೇವರ ಪಲ್ಲಕ್ಕಿ ಉತ್ಸವ ವೈಭವದಿಂದ್ ನೆಡೆಯುವದು ನಂದಿಕೋಲ್ ಹಿಡಿದ ಭಕ್ತರು ಹಲವಾರು ಚಮತ್ಕಾರಗಳನ್ನು ಪ್ರದರ್ಶಿಸುವರು

ವರದಿ : ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ