Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೈಲಿನಲ್ಲಿ ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ : ನಟ ದರ್ಶನ್ ಅಳಲು

Advertisement

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಸುಪ್ರೀಂ ಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. 

ಈ ಒಂದು ಅರ್ಜಿಯ ವಿಚಾರಣೆ ನಾಳೆ ಸುಪ್ರೀಂ ಕೋರ್ಟಲ್ಲಿ ನಡೆಯಲಿದೆ. ಇದೀಗ ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ.

ಅರ್ಜಿಯಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿ ಸಹ ಕೈದಿಗಳಿಂದ ಬೆದರಿಕೆ ಮತ್ತು ನಿಂದನೆ ಬರುತ್ತಿದೆ. ಜೈಲಿನಲ್ಲಿ ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ಕ್ವಾರನ್ಟೈನ್ ಸೆಲ್ ನಲ್ಲಿ ಇಡಲಾಗಿದೆ. 

ವೃತ್ತಿ ಜೀವನದ ಬಗ್ಗೆಯೂ ನಟ ದರ್ಶನ್ ಆತಂಕ ತೋಡಿಕೊಂಡಿದ್ದಾರೆ. ಜೈಲುವಾಸದಿಂದ ನನ್ನ ಜೀವನೋಪಾಯಕ್ಕೆ ಸಮಸ್ಯೆ ಆಗಿದೆ.

ಸುದೀರ್ಘ ಜೈಲುವಾಸ ಪೂರ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ ಎಂದು ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಅಳಲು ತೋಡಿಕೊಂಡಿದ್ದಾರೆ.

ಪ್ರತಿ ವರ್ಷ ಎರಡು ಅಥವಾ ಮೂರು ಚಿತ್ರಗಳಿಗೆ ಸಹಿ ಮಾಡುತ್ತಿದ್ದರು. ಜಾಮೀನು ರದ್ದು ಪಡಿಸುವ ಬೆಳೆಯು ಕೂಡ ನಟ ದರ್ಶನ್ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ, KVN ಪ್ರೊಡಕ್ಷನ್, ಮೀಡಿಯಾ ಹೌಸ್ ಸ್ಟುಡಿಯೋಸ್ ಗೆ ಸಹಿ ಮಾಡಿದ್ದ ನಿರ್ಮಾಪಕರು ಆರು ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ.

ಜೈಲು ಸೇರಿದ್ದರಿಂದ ಇದೀಗ ಸಿನಿಮಾಗಳು ನಿಂತು ಹೋಗಿವೆ. ಹೊಸ ಚಿತ್ರಗಳನ್ನು ಕಳೆದುಕೊಂಡಿದ್ದರಿಂದ ನಷ್ಟ ಅನುಭವಿಸುತ್ತಿದ್ದಾರೆ ಎಂದು ದರ್ಶನ್ ಅರ್ಜಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಪಂಚ ರಾಜ್ಯಗಳ ಫಲಿತಾಂಶ : 823 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಕೆಕೆಆರ್‌ಗೆ ೭ ವಿಕೆಟ್‌ಗಳ ಭರ್ಜರಿ ಜಯಪೈಲಟ್ ಎಡವಟ್ಟು :ಡಿಸಿಎಂ ಇಳಿಯಬೇಕಿದ್ದ ಹೆಲಿಪ್ಯಾಡ್ ನಲ್ಲಿ ಇಳಿದ ನಟ ಸುದೀಪ್ ಹೆಲಿಕಾಪ್ಟರ್ ಜೈಲಿನಲ್ಲಿ ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ : ನಟ ದರ್ಶನ್ ಅಳಲುಅಕ್ರಮ ಸಂಬಂಧದ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯನ್ನೇ ಮನೆಯಿಂದ ಹೊರ ಹಾಕಿದ ಬಿಎಂಟಿಸಿ ಅಧಿಕಾರಿಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಖಾಸಗಿ ಭಾಗಕ್ಕೆ ಒದ್ದು ಕೊಂದ ಪ್ರಿಯಕರ ಕಪಿಲೇಶ್ವರ ದೇಗುಲ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವುಬೆತ್ತಲೆ ಪೂಜೆಗೆ ಕುಳಿತರೆ ಯುವತಿಗೆ 30 ಲಕ್ಷ ರೂ. ಆಫರ್ : ಜ್ಯೋತಿಷ್ಯಿ ಹೆಸರಿನಲ್ಲಿ ಕಾಮುಕಭೀಕರ ಬೆಂಕಿ ಅವಘಡ: ೯ ಮಂದಿ ಸಾವುಐಪಿಎಲ್ ಕ್ರಿಕೆಟ್ ಮೇಲೆ ಬೆಟ್ಟಿಂಗ್ :ಬೆಳಗಾವಿಯಲ್ಲಿ ಕುಖ್ಯಾತ ಬುಕ್ಕಿ ಅರೆಸ್ಟ್