Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಮುಶ್ಫಕೀರ ರಹೀಮ್ 4 ನೇ ಕ್ರಮಾಂಕದಲ್ಲಿ ಆಡಿದ್ದರೆ ಮತ್ತಷ್ಟು ಯಶಸ್ಸು ಸಾಧಿಸುತ್ತಿದ್ದರು’

Advertisement
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ತನ್ನ ಕಡೆಯ ಲೀಗ್ ಪಂದ್ಯದ ಮೂಲಕ  ಅಭಿಯಾನ ಮುಗಿಸಿದ ಬಾಂಗ್ಲಾ ದೇಶ ತಂಡದ ಪರ ಆಡಿದ ಅನುಭವಿ ಬ್ಯಾಟರ್ ಹಾಗೂ ವಿಕೆಟ್್ ಕೀಪರ್ ಮುಶ್ಫಕೀರ ರಹೀಮ್ ಏಕದಿನ ಕ್ರಿಕೆಟ್ ವಿದಾಯ ಹೇಳಿದ್ದು ತಮಗೆಲ್ಲ ಗೊತ್ತು. ಬಾಂಗ್ಲಾದ  ಈ ಕುಳ್ಳನೆಯ ಾಟಗಾರ ಬಾಂಗ್ಲಾ ಕಂಡ ಯಶಸ್ವಿ ಆಟಗಾರರಲ್ಲಿ ಒಬ್ಬರು. ಅವರು  ಬಹುತೇಕ ತಾವು ಆಡಿದ ಪಂದ್ಯಗಳಿಂದ 6 ನೇ ಕ್ರಮಾಂಕದಲ್ಲಿ ಬ್ಯಾಟ್್ ಮಾಡಿದ್ದಾರೆ.

ವಿಕೆಟ್ ಕೀಪರ್ ಬ್ಯಾಟುಗಾರ ನಾಲ್ಕನೇ ಕ್ರಮಾಂಕದಲ್ಲಿಯೂ ಬ್ಯಾಟ್ ಮಾಡಿ ಹೆಚ್ಚು ಯಶಸ್ಸು ಕಂಡಿದ್ದರು. ಅವರು ನಾಲ್ಕನೇ ಕ್ರಮಾಂಕದಲ್ಲಿಯೇ ಆಡಿದ್ದರೆ ಮತ್ತಷ್ಟು ಯಶಸ್ಸು ಸಾಧಿಸುತ್ತಿದ್ದರು ಎಂದು ಅವರನ್ನು ಸಮೀಪದಿಂದ ಕಂಡ ಕ್ರಿಕೆಟ್ ಗೆಳೆಯರು ಮಾತನಾಡಿಕೊಳ್ಳುತ್ತಾರೆ. ಹೌದು ಮುಶ್ಪಕೀರ್ ರಹೀಮ್ ಅತ್ಯುತ್ತಮ ವಿಕೆಟ್  ಕೀಪರ್  ಆಗಿದ್ದರ ಹೊರತು ಶ್ರೇಷ್ಠ ಬ್ಯಾಟುಗಾರ ಕೂಡ ಎಂದು ಅವರ ಬ್ಯಾಟಿನಿಂದ ಮೂಡಿದ   ರನ್ಗಳ ಸಾಧನೆಗಳೇ ಬಹಿರಂಗ ಪಡಿಸುತ್ತವೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ