LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅನೈತಿಕ ಸಂಬAಧ: ೭ ವರ್ಷದ ಮಗನ ಎದುರೇ ಹೆಂಡತಿ ಹಾಗೂ ಗೆಳೆಯನ ಕೊಲೆ

Advertisement
ಘಾಜಿಬಾದ್: ಅನೈತಿಕ ಸಂಬAಧದಲ್ಲಿ ತೊಡಗಿದ್ದ ತನ್ನ ಪತ್ನಿ ಹಾಗೂ ತನ್ನ ಆಪ್ತ ಗೆಳೆಯನನ್ನು ೩೮ ವರ್ಷದ ವ್ಯಕ್ತಿಯೋರ್ವ ೭ ವರ್ಷದ ಮಗನ ಎದುರೇ ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.
ಕಳೆದ ಎರಡು ವರ್ಷಗಳಿಂದ ತನ್ನ ಗೆಳೆಯನೊಂದಿಗೆ ತನ್ನ ಹೆಂಡತಿ ಅನೈತಿಕ ಸಂಬAಧದಲ್ಲಿ ತೊಡಗಿದ್ದಾಳೆ ಎಂಬ ವಿಷಯ ಗಂಡನಿಗೆ ಗೊತ್ತಾಗುತ್ತಿದ್ದಂತೆ ಆತನು ಹೆಂಡತಿ ಹಾಗೂ ಗೆಳೆಯ ಇಬ್ಬರನ್ನು ಗುಂಡಿಕ್ಕಿ ಕೊಂದಿದ್ದಾನೆ.
ಅನೈತಿಕ ಸಂಬAಧದಲ್ಲಿ ತೊಡಗಿದ್ದ ಅವನ ಹೆಂಡತಿ ಗಂಡನನ್ನು ಬಿಟ್ಟು ಹೋಗಲು ತಯಾರಿ ನಡೆಸಿದ್ದಳು ಎಂದು ಗೊತ್ತಾಗಿದೆ. ಡಬಲ್ ಮರ್ಡರ್ ಮಾಡಿರುವ ಘಟನೆಗೆ ೭ ವರ್ಷದ ಮಗನೇ ಸಾಕ್ಷಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಬಲ್ ಮರ್ಡರ್ ಆರೋಪಿ ೩೮ ವರ್ಷದ ವ್ಯಕ್ತಿ ತನ್ನ ಸ್ನೇಹಿತನನ್ನು ಸೋಮವಾರ ರಾತ್ರಿ ಡಿನ್ನರ್‌ಗೆ ಕರೆದಿದ್ದಾನೆ. ಮೂವರು ಡಿನ್ನರ್ ಮುಗಿಸಿದ ನಂತರ ತನ್ನ ಗೆಳೆಯನೊಂದಿಗೆ ಮಾತಿಗೆ ಮಾತು ಬೆಳೆದು ಸಿಟ್ಟು ವಿಕೋಪಕ್ಕೆ ಹೋಗಿ ಗುಂಡಿಕ್ಕುವಲ್ಲಿ ಅಂತ್ಯವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಡಬಲ್ ಮರ್ಡರ್ ಘಟನೆಗೆ ಆರೋಪಿಯ ೭ ವರ್ಷದ ಮಗನೇ ಸಾಕ್ಷಿಯಾಗಿದ್ದು, ಪೊಲೀಸರು ಬಾಲಕನ ಹೇಳಿಕೆಯನ್ನು ಇನ್ನಷ್ಟೇ ದಾಖಲಿಸಿಕೊಳ್ಳಬೇಕಿದೆ.
ಬಾಲಕನು ಪೊಲೀಸರಿಗೆ ತಿಳಿಸಿರುವ ಪ್ರಕಾರ ಆಲ್‌ಮೇರ್‌ದಿಂದ ಘನ್ ತೆಗೆದ ತನ್ನ ತಂದೆ ರಷೀದ್(೩೮) ತನ್ನ ಆಪ್ತ ಸ್ನೇಹಿತ ಫಹೀಮ್ (೩೨) ನನ್ನು ಮೊದಲು ಗುಂಡಿಕ್ಕಿದ್ದಾನೆ. ನಂತರ ತನ್ನ ಘನ್ ಅನ್ನು ತನ್ನ ಹೆಂಡತಿ ಶಬನಮ್ (೩೬) ಕಡೆ ತಿರುಗಿಸಿ ಗುಂಡಿಕ್ಕಿದ್ದಾನೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ