ನಿನ್ನೆ ದಿನಾಂಕ 23 ರಂದು ಶ್ರೀಯುತ ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಆಟೋನಗರದಲ್ಲಿ ಶ್ರೀ ಎನ್. ಎಸ್. ಚೋಗ್ಲೆ ಇವರ ಮಾಲೀಕತ್ವದ ನೂತನ ಹರ್ಷಾ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಸಚಿವರ ಆಪ್ತರು ಹಾಗೂ ಕೆಪಿಸಿಸಿ ಸದಸ್ಯರಾದ ಶ್ರೀ ಮಲಗೌಡ ಅಣ್ಣಾ ಪಾಟೀಲ್ ಬೆಳಗಾವಿ ಜಿಲ್ಲಾ ಪಂ ಉಪಾಧ್ಯಕ್ಷರಾದ ಶ್ರೀ ಅರುಣ್ ಕಟಾಬಳಿ. ಬೆಳಗಾವಿ ಕೆಡಿಪಿ ಸದಸ್ಯರಾದ ಶ್ರೀ ಯಲ್ಲಪ್ಪ ತಾಲ್ಲೂರಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ

