Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೊಳಕಾಲ್ಮೂರು ತಾಲ್ಲೂಕು ಅಂಚೆ ಕಚೇರಿ ಉದ್ಘಾಟನೆ

Advertisement

ಮೊಳಕಾಲ್ಮೂರು :-ತಾಲ್ಲೂಕಿನ ಹೊಸ ಅಂಚೆ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಗೌರವಾನ್ವಿತ ಸಂಸದರಾದ ಶ್ರೀಯುತ ಗೋವಿಂದ ಕಾರಜೋಳ ಅವರು ಉದ್ಘಾಟನೆ ನೆರವೇರಿಸಿದರು.
news_1781499978_0_525.webp

 

ಈ ಸಂದಬರದಲ್ಲಿ ಮಾತನಾಡಿ ಅಂಚೆ ಕಚೇರಿಯಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅಂಚೆ, ಪಾರ್ಸೆಲ್, ಉಳಿತಾಯ ಖಾತೆ, ಅಂಚೆ ಜೀವ ವಿಮೆ ಸೇರಿದಂತೆ ವಿವಿಧ ಅಂಚೆ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ. ಸ್ಥಳೀಯರ ಬಹುದಿನದ ಬೇಡಿಕೆ ಈಡೇರಿದೇ  ಎಂದು ತಿಳಿಸಿದರು ಈ ಬಾಗದ ಜನರಿದ್ದ  ಹರ್ಷ ವ್ಯಕ್ತವಾಯಿತು.

ಈ ಕಾರ್ಯಕ್ರಮದಲ್ಲಿ ಅಂಚೆ ಕಚೇರಿ ಜಿಲ್ಲಾ ನಿರ್ದೇಶಕರಾದ ಶ್ರೀ ಯುತ ಉಷಾ ಹಾಗು ಅಂಚೆ ‌ಕಚೇರಿಯ ಸಿಬ್ಬಂದಿ ವರ್ಗದವರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
news_1781499997_0_555.webp

 


ವರದಿ :ಪಿಎಂ ಗಂಗಾಧರ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST