Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಐಗಳಿ: ವಿವೆಧೆಡೆ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Advertisement


ಐಗಳಿ: ದೇಶದ ೭೯ ನೇ ಸ್ವಾತಂತ್ರೋತ್ಸವದ ನಿಮಿತ್ಯ ಗ್ರಾಮದ ವಿವಿದೆಡೆ ನಡೆದ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಮುಖಂಡರು, ಜನ ಪ್ರತಿನಿಗಳು, ಸಂಘ ಸಂಸ್ಥೆಗಳ ಪದಾಕಾರಿಗಳು ಗ್ರಾಮದ ನಾನಾ ಕಡೆ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು.


ಗ್ರಾಮದ ಸಾರ್ವಜನಿಕ ದ್ವಜಾರೊಹಣವನ್ನು ಗ್ರಾಪಂ ಅದ್ಯಕ್ಷೆ ಶಕುಂತಲಾ ಅಣ್ಣಾಸಾಬ ಪಾಟೀಲ ನೆರವೇರಿಸಿದರು. ಬಿಡಿಸಿಸಿ ಬ್ಯಾಂಕ ಐಗಳಿ ಶಾಖೆಯಲ್ಲಿ ಹಾಗು ಸಿದ್ದಿವಿನಾಯಕ ಸಹಕಾರಿ ಸಂಘದಲ್ಲಿ ಪ್ರಲ್ಹಾದ ಪಾಟೀಲ, ಗ್ರಾಪಂ ಕಾರ್ಯಾಲಯದಲ್ಲಿ ಗ್ರಾಪಂ ಉಪಾದ್ಯಕ್ಷೆ ಜಯಶ್ರೀ ವಾಟಮಕರ್, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯುವ ನಾಯಕ ಎ ಎಸ್ ಪಾಟೀಲ, ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಪತ್ರಕರ್ತ ಎಮ್ ಜಿ ಪಾಟೀಲ, ಐಗಳಿ ಪೋಲಿಸ್ ಠಾಣೆಯಲ್ಲಿ ಪಿಎಸ್‌ಆಯ್ ಚಂದ್ರಶೇಖರ್ ಸಾಗನೂರ, ಬಸವೇಶ್ವರ ಪಿಕೆಪಿಎಸ್‌ನಲ್ಲಿ ನಿರ್ದೇಶಕ ಅಪ್ಪು ಮಾಳಿ, ಐಗಳಿ ವಿವಿದ್ದೋದ್ದೇಶಗಳ ಸಹಕಾರ ಸಂಘದಲ್ಲಿ ಉಪಾದ್ಯಕ್ಷ ಶಿವಾನಂದ ಸಿಂದೂರ, ಎಸ್‌ಎಸ್‌ಎಮ್‌ಎಸ್ ಬ್ಯಾಂಕ ಶಾಖೆಯಲ್ಲಿ ಗ್ರಾಪಂ ಸದಸ್ಯ ಬಸಗೌಡಾ ಬಿರಾದಾರ, ಪಿಕೆಪಿಎಸ್‌ನಲ್ಲಿ ನಿರ್ದೇಶಕ ಈರಪ್ಪ ಅರಟಾಳ, ದೇವರಾಜ ಅರಸ ಹಿಂದೂಳಿದ ವರ್ಗಗಳ ವಸತಿ ನಿಲಯದಲ್ಲಿ ಗ್ರಾಪಂ ಸದಸ್ಯೆ ಸಾವಿತ್ರಿ ಮಾಳಿ, ಪಶು ಚಿಕಿತ್ಸಾಲಯದಲ್ಲಿ ಸಂಗಪ್ಪ ಕರಿಗಾರ, ಪ್ರಗತಿ ಸೌಹಾರ್ಧ ಸಹಕಾರಿ ಸಂಘದಲ್ಲಿ ನಿರ್ದೇಶಕ ಅಪ್ಪಾಸಾಬ ಮಾಕಾಣಿ, ಜ್ಯೋತಿ ಸೌಹಾರ್ಧ ವಿವಿದ್ದೋದ್ದೇಶಗಳ ಸಹಕಾರಿ ಸಂಘದಲ್ಲಿ ಡಾ, ಆರ್ ಡಿ ವಾಘಮೋರೆ, ಮಹಾಲಕ್ಷಿö್ಮ ಮಹಿಳಾ ಸಹಕಾರಿ ಸಂಘದಲ್ಲಿ ಗ್ರಾಪಂ ಸದಸ್ಯೆ ರಾಜಶ್ರೀ ಪಾಟೀಲ, ಸಹಿಪ್ರಾ ಶಾಲೆಯಲ್ಲಿ ಗ್ರಾಪಂ ಸದಸ್ಯ ನಿಂಗಪ್ಪ ತೆಲಸಂಗ, ಐಗಳಿ ಹೆಸ್ಕಾಂ ಕಛೇರಿಯಲ್ಲಿ ಎಇಇ, ಸಿ ಆರ್ ಗುರುಸ್ವಾಮಿ, ಐಗಳಿ ಮಾಣಿಕಪ್ರಭು ಶಿಕ್ಷಣ ಸಂಸ್ಥೆಯಲ್ಲಿ ಬಸವರಾಜ ಬಿರಾದಾರ, ಐಗಳಿ ಕ್ರಾಸ್ ಮಾಣಿಕಪ್ರಭು ಸಹಕಾರಿ ಸಂಘದಲ್ಲಿ ಹಿರಿಯರಾದ ಲಕ್ಷö್ಮಣ ನೇಮಗೌಡ, ಮಲ್ಲಿಕಾರ್ಜುನ ವಿ ಉ ಸಹಕಾರಿ ಸಂಘದಲಿ ಹಿರಿಯರಾದ ಆರ್ ಆರ್ ತೆಲಸಂಗ, ವಿಶಾಲ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿ ಮಹಾದೇವ ಬಿರಾದಾರ, ಹುತಾತ್ಮ ಯೋಧ ಕಿರಣರಾಜ ನ ಸ್ಮಾರಕ ಹತ್ತಿರದ ದ್ವಾಜಾರೋಹಣವನ್ನು ಹಿರಿಯರಾದ ಸಿ ಎಸ್ ನೇಮಗೌಡ, ಎಸ್‌ಎಎಸ್ ಶಿಕ್ಷಣ ಸಂಸ್ಥೆಯಲ್ಲಿ ಕೆನರಾ ಬ್ಯಾಂಕ ಪ್ರಭಂದಕ ಗಜಾನನ, ದಿ ಪ್ರೀನ್ಸ್ ಇಂಗ್ಲೀಷ್ ಮಿಡಿಯಂ ಸ್ಕೂಲನಲ್ಲಿ ಯುವ ಮುಖಂಡ ಬೈರು ಬಿಜ್ಜರಗಿ ಸೇರಿದಂತೆ ವಿವಿದೆಡೆ ಗಣ್ಯರು ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆಗಳು ಸೇರಿದಂತೆ ವಿವಿದ ಮನರಂಜನಾ ಕಾರ್ಯಕ್ರಮಗಳು ನಡೆದವು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ