ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಟ್ವೆಂಟಿ-೨೦ ಪಂದ್ಯ ಇಂದು ನಡೆಯಲಿದೆ
ಸಾಯಂಕಾಲ ೭ ಘಂಟೆಗೆ ಪಂದ್ಯ ಆರಂಭವಾಗಲಿದ್ದು, ೫ ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಗೆದ್ದು ೧-೦ ರಿಂದ ಮುನ್ನಡೆ ಸಾಧಿಸಿದೆ.
Get latest news updates delivered straight to your WhatsApp.