Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಟಲಿಗಳ ಮೇಲಿನ ತ್ರೀವರ್ಣ ಧ್ವಜದ ಸ್ಟೀಕರ್ ತೆಗೆಯಲು ಒತ್ತಾಯ

Advertisement


ಬಾಗಲಕೋಟ:  ಜಿಲ್ಲೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಸುತ್ತ ಮುತ್ತಲಿನ ರಸ್ತೆಯ ಪಕ್ಕದಲ್ಲಿ ಇಂಡಿಪೆಂಡಂಟ್ ಕಂಪನಿಯ ಕಾಲಿಯಾಗಿ ಬೀದಿರುವ ನೀರಿನ ಬಾಟಲಿಗಳ ಮೇಲೆ ದೇಶದ ತ್ರಿವರ್ಣ ಧ್ವಜದ ಬಣ್ಣ ಹೊಂದಿರುವ ಸ್ಟಿಕರ್ ಗಳನ್ನು ಕಂಡು ಬಾಟಲ್ ಗಳನ್ನು ಸಂಗ್ರಹಿಸಿ ಅದರಲ್ಲಿರುವ ಸ್ಟಿಕರನ್ನು ತಗೆದು ಸಂಗ್ರಹಿಸಿ ಅವರ ಕಂಪನಿಗಳಿಗೆ ಕಳಿಸುತ್ತೇವೆ. ಮತ್ತು ಕಂಪನಿಯವರು ಬಾಟಲಿಗಳ ಮೇಲೆ ದೇಶದ ದ್ವಜದ ಬಣ್ಣ ಹಾಕಿ ಅಗೌರವ ಆಗುವಂತ ಸನ್ನಿವೇಶ ಆಗಿದೆ. ಭಾರತೀಯರಾದ ನಾವು ಖಂಡಿಸಬೇಕು ನಮ್ಮ ಭಾರತದ ಭಾವುಟಕ್ಕೆ ಅದರದೆ ಆದ ಸ್ಥಾನಮಾನ ಹೊಂದಿದೆ ಅದು ನಮ್ಮ ಕರ್ತವ್ಯ ಅದನ್ನು ಎಲ್ಲರು ಪಾಲಿಸಿ ಅದರ ಮೇಲೆ ಹಾಕಿರುವ ಬಣ್ಣ ತಗೆಯಬೇಕು ಒತ್ತಾಯಿಸಿದರು.

ಈ ಸಮಯದಲ್ಲಿ ರಾಜು ಸುತಗುಂಡಿ ಉಪಾಧ್ಯಕ್ಷರು ಅಂಬೇಡ್ಕರ ತರುಣ್ ಸಂಘ ಗಲಗಲಿ . ಶಿವಾನಂದ ಗಲಿಗಲಿ,ಗ್ರಾಮ ಪಂಚಾಯತ್ ಸದಸ್ಯರು, ಅಯುಬ ಶೇಖ.ರಾಜ್ಯ ಉಪಾಧ್ಯಕ್ಷರು ಕರ್ನಾಟಕ ವಿಶ್ವ ನಿರ್ಮಾಣ ಸೇನೆ, ಪ್ರವೀಣ್ ಛಲವಾದಿ.ಅಂಬೇಡ್ಕರ ಸೇನೆ ತಾಲೂಕ ಅಧ್ಯಕ್ಷರು ಬೀಳಗಿ, ಪ್ರಶಾಂತ ಕೋಳಿ ರವಿ ಛಲವಾದಿ ಸುಧೀರ್ ಜಾಧವ್ ಹಜರತ್ ಶೇಕ್ ಮತ್ತು ಗ್ರಾಮದ ಯುವಕರು ಭಾಗಿಯಾದರು

ವರದಿ: ಬಂದೇನವಾಜ ನದಾಫ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ