
ಲೋಕೋಪಯೋಗಿ ಸಚಿವ ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೆಳಗಾವಿ ಸತೀಶ್ ಜಾರಕಿಹೊಳಿ ಇವರಿಗೆ ಬೆಳಗಾವಿ ಜಿಲ್ಲಾ ಹಣಬರ್ ಯಾದವ ಸಂಘ ಬೆಳಗಾವಿ ಯವರು, ಭೇಟಿಯಾಗಿ ಬೆಳಗಾವಿಯಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಆಹ್ವಾನ ಪತ್ರಿಕೆ ನೀಡಲಾಯಿತು.
ಈ ಸುಸಂದರ್ಭದಲ್ಲಿ ಹಣಬರ ಸಮಾಜದದ ಗಣ್ಯವ್ಯಕ್ತಿಗಳು ಹಾಗೂ ಕುಲಬಾಂಧವರು ಭಾಗವಹಿಸಿದ್ದರು.
ವರದಿ : ರಾಜು ಮುಂಡೆ

