Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾ. ನಿ. ಪ. ಧ್ವನಿ ವತಿಯಿಂದ ಪತ್ರಿಕಾ ಕಾರ್ಯಗಾರ ಹಾಗೂ ಪದಗ್ರಹಣ ಕಾರ್ಯಕ್ರಮ!

Advertisement
ಸಿಂಧನೂರು : ಸೆ.4 ನಗರದ ಮಿಲಾಪ್ ಶಾದಿ ಮಹಲ್ ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ದ್ವನಿ ಬೆಂಗಳೂರು ಹಾಗೂ ತಾಲೂಕ ಸಮಿತಿ ಸಿಂಧನೂರು ವತಿಯಿಂದ ಎರಡು ದಿನಗಳ ಕಾಲ ನಡೆದ ಪತ್ರಿಕಾ ಕಾರ್ಯಗಾರ ಹಾಗೂ ನೂತನ ಕಾ.ನಿ.ಪ ದ್ವನಿ ಸಂಘಟನೆಯ ಪದಗ್ರಹಣ ಕಾರ್ಯಕ್ರಮವು ದಿ! ಪತ್ರಕರ್ತರದ ಶರಣೆಗೌಡ ಗೊರೆಬಾಳ ಹಾಗೂ ಶರಣು. ಪಾ ಹಿರೇಮಠ ರವರ ವೇದಿಕೆಯಲ್ಲಿ ಪೂಜ್ಯರು ಮತ್ತು ಗಣ್ಯ ಮಾನ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ನೆರವೇರಿತು
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಗಪೂರ್ ಅಬ್ಬಾಸ್ ಅಲಿ ತಾತನವರು ಶ್ರೀ ಕ್ಷೇತ್ರ ಗೋನವಾರ ಹಾಗೂ ಪರಮಪೂಜ್ಯ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮೂರು ಕ್ಯಾಂಪ್ ಸಿಂಧನೂರು ಹಾಗೂ ಶ್ರೀ ಹಜರತ್ ಸೋಪಿ ಸೈಯದ್ ಲಾಲ್ ಶಾ ಪೀರ್ ಖಾದ್ರಿ ಮುಳಗುಂದ ಮತ್ತು ಫಾದರ್ ರಾಯಪ್ಪ ಕಂದಳ್ಳಿ ಸಂತ ಫ್ರಾನ್ಸಿಸ್ ಅಸಿಸ್ ದೇವಾಲಯ ಜವಳಗೇರಾ ರವರು ವಹಿಸಿಕೊಂಡಿದ್ದರು.

ಕಾರ್ಯಕ್ರಮ ಉದ್ಘಾಟನೆ ಶ್ರೀ ಹಂಪನಗೌಡ ಬಾದರ್ಲಿ ಶಾಸಕರು ಸಿಂಧನೂರು ಅಧ್ಯಕ್ಷತೆ ವೆಂಕಟೇಶ್ ನಾಯಕ ಕಾ ನಿ ಪ ಧ್ವನಿ ತಾಲೂಕಾಧ್ಯಕ್ಷರು ಪ್ರಸ್ತಾವಿಕ ನುಡಿ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ್ ಬಂಗ್ಲೆ ರಾಜ್ಯಾಧ್ಯಕ್ಷರು ಕಾ ನಿ ಪ ಬೆಂಗಳೂರು ಕಾರ್ಯಕ್ರಮದ ನಿರೂಪಣೆ ಶ್ರೀ ಸೈಯದ್ ಬಂದೇನೇ ವಾಜ್ ಕಾ ನಿ ಪ. ಪ್ರ. ಕಾರ್ಯದರ್ಶಿ ಮುಖ್ಯ ಅತಿಥಿಗಳು ಸೈಯದ್ ಅಬ್ದುಲ್ ಗನಿ ಜಿಲ್ಲಾಧ್ಯಕ್ಷರು ಕಾನಿಪ ಶ್ರೀಮತಿ ಮಂಜುಳಾ ಪ್ರಭುರಾಜ್ ಹಂಗಾಮಿ ಅಧ್ಯಕ್ಷರು ನಗರಸಭೆ ಸಿಂಧನೂರು. ಶ್ರೀ ಬಿಎಸ್. ತಳವಾರ ಡಿವೈಎಸ್ಪಿ ಸಿಂಧನೂರು. ಶ್ರೀ ಪಾಂಡುರಂಗ ಇಟಗಿ ಪೌರಾಯುಕ್ತರು ನಗರಸಭೆ ಸಿಂಧನೂರು. ಶ್ರೀ ಸೋಮನಗೌಡ ಬಾದರ್ಲಿ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕರು ಸಿಂಧನೂರು. ಶ್ರೀ ಬಸವರಾಜ ನಾಡಗೌಡ ಜೆಡಿಎಸ್ ತಾಲೂಕಾಧ್ಯಕ್ಷರು ಸಿಂಧನೂರು. ವೆಂಕೋಪ್ ನಾಯಕ್ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರು ಸಿಂಧನೂರು. ಸಿದ್ದರಾಮೇಶ್ ಮನ್ನಾಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷರು ಸಿಂಧನೂರು. ಎಚ್ ಎನ್. ಬಡಿಗೇರ್ ಮುಖಂಡರು ಅಲ್ಲಮಪ್ರಭು ಪೂಜಾರ್ ದಲಿತ ಮುಖಂಡರು ಸಿಂಧನೂರು. ಗುರುರಾಜ ಮುಕ್ಕುಂದ ದಲಿತ ಮುಖಂಡರು. ಅಮೀನ್ ಪಾಷಾ ದಿದ್ದಿಗಿ ರೈತ ಮುಖಂಡರು. ಆರ್ ಸಿ. ಪಾಟೀಲ್ ಪಾಟೀಲ್ ಶಿಕ್ಷಣ ಸಂಸ್ಥೆ. ಸುರೇಶ್ ಹಚ್ಚೋಳ್ಳಿ ಯುವ ಮುಖಂಡರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾ ನಿ ಪ. ಧ್ವನಿ ಪದಾಧಿಕಾರಿಗಳಾದ ವಿಜಯಕುಮಾರ್. ಬಿ ಶರಣಬಸವ. ಬಸವರಾಜ ಬುಕ್ಕನಟ್ಟಿ. ಮೌನೇಶ್ ನಾಯಕ. ಗ್ಯಾನಪ್ಪ. ಸಿದ್ದರಾಮಪ್ಪ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅನೇಕ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಿಂದ ಧ್ವನಿ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ : ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ