Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಮಿಳುನಾಡಿನ ದಿವಾಕರ ವಾಸು ನೆನಪಿಸಿದ ಕಮಿಂಡು ಮೆಂಡಿಸ್

Advertisement
ಕೋಲ್ಕತ್ತಾ: ಶ್ರೀಲಂಕಾದ ಬೌಲರ್ ಓರ್ವ ಕಳೆದ ರಾತ್ರಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸ್ ಹೈದರಾಬಾದ್ ನಡುವನ ಪಂದ್ಯದಲ್ಲಿ ತಮ್ಮ  ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದರು. ಈ ಆಟಗಾರ ವಿಶೇಷತೆಯೊಂದಿಗೆ ಗಮನ ಸೆಳೆದರು.

ಕಮಿಂಡು ಮೆಂಡಿಸ್ ಹೆಸರಿನ ಈ ಆಟಗಾರ 26 ವರ್ಷ ವಯಸ್ಸಿನ ಯುವ ಆಲರೌಂಡರ್. ಈ ಬೌಲರ್ ನ ವಿಶೇಷತೆ ಏನೆಂದರೆ ಈತ ೆರಡೂ ಕೈಗಳಿಂದ ಬೌಲಿಂಗ್ ಮಾಡುತ್ತಾರೆ.  ಬಲಗೈನಿಂದ ಆಫ್ ಸ್ಪೀನ್ ಹಾಗೂ ಎಡಗೈನಿಂದ ಅರ್ತೂಡೆಕ್ಸ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಈ ಬಗೆಯ ಆಟಗಾರರು ಇರುತ್ತಾರೆ. ಅದರಲ್ಲಿ ಇವರು ಒಬ್ಬರು. ಬ್ಯಾಟಿಂಗ್ ನಲ್ಲಿ ಬಲಗೈ ಆಟಗಾರ ರೀವರ್ಸ್ ಸ್ಪೀಪ್ ಮಾಡುವುದನ್ನು, ಸ್ವೀಚ್ ಹಿಟ್ ಮಾಡುವುದನ್ನು ನೋಡಿದ್ದೇವೆ.

ಆದರೆ ಕಮಿಂಡು ಮೆಂಡಿಸ್ ಒಂದೊಂದು ಕೈಯಿಂದ ವಿಭಿನ್ನ ಬಗೆಯ ಬೌಲಿಂಗ್ ಮಾಡುವುದು. ಮತ್ತೊಂದು ವಿಶೇಷ. ಈಚೆಗೆ ಶ್ರೀಲಂಕಾ ಪರವಾಗಿ ಆಡಿರುವ ಈ ಯುವ ಬೌಲರ್ ಅಷ್ಟೇನೂ ಯಶಸ್ಸು ಗಳಿಸಿಲ್ಲವಾದರೂ ವಿವಿಧತೆಯಿಂದ ಗಮನ ಸೆಳೆದಿದ್ದಾರೆ. ಅವರು ನಿನ್ನೆಯ ಪಂದ್ಯದ ಮೊದಲ ಓವರ್ ನಲ್ಲಿ ವಿಕೆಟ್ ಪಡೆಯಲು ಯಶಸ್ವಿಯಾದರು.

ನಮ್ಮ ಭಾರತದಲ್ಲಿಯೂ ಈ ಬಗೆಯ ಬೌಲರ್ ವೊಬ್ಬರು ಇದ್ದರು. ಅವರು ತಮಿಳುನಾಡಿನ ಬೌಲರ್.   ಅವರ ಹೆಸರು ದಿವಾಕರ ವಾಸು. ದಿವಾಕರ ವಾಸು ಎಡಗೈ ಯಿಂದ ಮಧ್ಯಮ ವೇಗದ ಬೌಲಿಂಗ್ ಮಾಡುತ್ತಿದ್ದರು. ಬಲಗೈ ಇಂದ ಆಪ್ ಸ್ಪಿನ್ನರ್ ಆಗಿದ್ದರು. ಅವರು ಕೂಡ ಆಲರೌಂಡರ್ ಹಾಗೂ ಉತ್ತಮ ಕ್ಷೇತ್ರ ರಕ್ಷಕ ಕೂಡ ಆಗಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ