
ಚಿಕ್ಕ ಬಾಲಕಿ ಎಂದು ನೋಡದೆ ಪಸುವಿನಂತೆ ವರ್ತಿಸಿದ ಈ ಆರೋಪಿಗೆ ಶೀಘ್ರವೇ ಗಲ್ಲು ಶಿಕ್ಷೆ ವಿಧಿಸಲು ಕರ್ನಾಟಕ ರಕ್ಷಣಾ ಸೇನೆ ತಾಲೂಕು ಸಮಿತಿ ಸಿಂಧನೂರು ತಹಸಿಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ- ಉತ್ತರ ಕರ್ನಾಟಕದ ವಿಭಾಗಿ ಅಧ್ಯಕ್ಷ ಗುರುರಾಜ ಮುಕ್ಕುಂದಾ, ತಾಲೂಕ ಅಧ್ಯಕ್ಷ ಅಂಬಿರಾಜ ಮ್ಯಾಕಲ್, ಕಾರ್ಮಿಕ ಘಟಕ ತಾಲೂಕ ಅಧ್ಯಕ್ಷ ದುರುಗೇಶ ಬಾಲಿ, ಯಮನೂರು ಬಸಾಪುರ ಕೆ, ಮೈನುದ್ದೀನ್, ಮುನ್ನ, ಮೈಬೂಬ, ಸದ್ದಾಮ್, ಕಲೀಮ್ ಪಾಷಾ, ಮಂಜುನಾಥ, ಇನ್ನು ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ

