Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತಿ ಹೆಚ್ಚು ಆನೆಗಳನ್ನು ಹೊಂದಿರುವುದರಲ್ಲಿ ಕರ್ನಾಟಕ ನಂ.1

Advertisement

ನವದೆಹಲಿ: ಭಾರತೀಯ ವನ್ಯಜೀವಿ ಸಂಸ್ಥೆ ನಡೆಸಿದ ಅಖಿಲ ಭಾರತ ಸಿಂಕ್ರೊನಸ್ ಆನೆ ಅಂದಾಜು (SAIEE) 2025 ರ ಪ್ರಕಾರ ದೇಶದಲ್ಲಿ 22,446 ಆನೆಗಳಿವೆ, ಇದು 2017 ರ ಅಂದಾಜಿಗಿಂತ ಸುಮಾರು 18% ಇಳಿದಿದೆ ಎಂದು ವರದಿಯಗಿದೆ.


ವರದಿಯ ಪ್ರಕಾರ ಕರ್ನಾಟಕ (6013) ಅತಿ ಹೆಚ್ಚು ಆನೆ ಸಂಖ್ಯೆಯನ್ನು ಹೊಂದಿದೆ.ಪಶ್ಚಿಮ ಘಟ್ಟಗಳು ಅತಿ ಹೆಚ್ಚು ಆನೆಗಳಿಗೆ (11,934) ನೆಲೆಯಾಗಿದೆ. ನಂತರ ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಪ್ರವಾಹ ಪ್ರದೇಶಗಳು 6,559. ಶಿವಾಲಿಕ್ ಬೆಟ್ಟಗಳು ಮತ್ತು ಗಂಗಾನದಿಯ ಬಯಲು ಪ್ರದೇಶಗಳು 2,062 ಆನೆಗಳನ್ನು ಹೊಂದಿವೆ. ಆದರೆ ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳು ಒಟ್ಟಾಗಿ 1,891 ಆನೆಗಳನ್ನು ಹೊಂದಿವೆ.

ಯಾವ ರಾಜ್ಯದಲ್ಲಿ ಎಷ್ಟು ಆನೆಗಳಿವೆ? ಇಲ್ಲಿದೆ ಮಾಹಿತಿ

ಕರ್ನಾಟಕ -6,013 ಆನೆಗಳನ್ನು ಹೊಂದಿದೆ.

ಅಸ್ಸಾಂ -4,159

ತಮಿಳುನಾಡು -3,136

ಕೇರಳ -2,785

ಉತ್ತರಾಖಂಡ -1,792

ಒಡಿಶಾ -912

ಛತ್ತೀಸಗಢ ಮತ್ತು ಜಾರ್ಖಂಡ-650

ಮಧ್ಯಪ್ರದೇಶ- 97

ಮಹಾರಾಷ್ಟ್ರ -63
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ