Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎನ್ ಎಸ್ ಪಿ, ಕಾಯ್ದೆ ರೂಪಿಸಲು ಒತ್ತಾಯಿಸಿ! ಕರ್ನಾಟಕ ರೈತ ಸಂಘ ಆಗ್ರಹ!

Advertisement
ಸಿಂಧನೂರು : ಶಂಭು ಗಡಿಯಲ್ಲಿ ಅಮರಣಾಂತರ ಸತ್ಯಾಗ್ರಹ ಕುಳಿತಿರುವ ಜಗತ್ ಸಿಂಗ್ ದಲೈವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದು ಈಗಾಗಲೇ ಧರಣಿ ನಿರತ ಇಬ್ಬರು ರೈತರು ಸಾವನ್ನಪ್ಪಿದ್ದು ಇವರ ಹೋರಾಟವನ್ನು ಗಂಭೀರವಾಗಿ ಪರಿಣಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಅಖಿಲ ಭಾರತ ಯುನೈಟೆಡ್ ಕಿಸಾನ್ ಸಭಾ 9 ಜನವರಿ 2025 ರಂದು ಅಖಿಲ ಭಾರತ ಹಕ್ಕೋತ್ತಾಯ ದಿನವೆಂದು ರಾಷ್ಟ್ರ ವ್ಯಾಪ್ತಿ ಆಚರಿಸುತ್ತಿರುವ ಕುರಿತು ಮಾನ್ಯ ತಸಿಲ್ದಾರರ ಮುಖಾಂತರ ಸನ್ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸುಲ್ಲಿಸಿ.

ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಈ ಹಸಿ ಸುಳ್ಳುಗಳನ್ನು ಕೆದಕುತ್ತ ಹೋದರೆ ಕಟು ವಾಸ್ತವದ ನಿರ್ದೇಶನವಾಗುತ್ತದೆ ಕೃಷಿ ಕಾರ್ಮಿಕರು ಅಸಂಘಟಿತ ಐಸಿಡಿಎಸ್ ಮಧ್ಯಾಹ್ನ ಊಟದ ಕಾರ್ಮಿಕರ ವೇತನವನ್ನು 5 ಪಟ್ಟು ಹೆಚ್ಚಿಸಲಾಗಿದೆ ,? ಇಲ್ಲ 2014 ರಿಂದ 2024ರ ವರೆಗೆ ಕೃಷಿ ಕಾರ್ಮಿಕರ ನೈಜ ವೇತನವು ಪ್ರತಿ ವರ್ಷ 1.3 ಪ್ರತಿ ಶತದಷ್ಟು ಕಡಿಮೆಗೊಳಿಸಲಾಗಿದೆ ಇದು ನಾವು ನೀವು ಅಂಕಿ ಅಂಶಗಳು ಆಗದ್ರೆ ಕೃಷಿ ಉತ್ಪನ್ನಗಳು ಕನಿಷ್ಠ ಬೆಂಬಲ ಬೆಲೆ ಎಂಎಸ್‌ಪಿ. ವಿಷಯದಲ್ಲಿ 5 ಪಟ್ಟು ಹೆಚ್ಚಿಸಲಾಗಿದೆಯೇ? ಇಲ್ಲ.

ಮೋದಿಯವರ ಆಡಳಿತ ಸರ್ಕಾರ ವಿದೇಶಿ ಕಾರ್ಪೊರೇಟರ್ ಕಂಪನಿಗಳು ಗ್ರಾಮೀಣ ಶ್ರೀಮಂತ ವಿಭಾಗಗಳಿಂದ ಮಾರುಕಟ್ಟೆ. ಬೀಜದ ಸಂಪೂರ್ಣ ನಿಯಂತ್ರಣವಾಗಿದೆ "ಕೃಷಿ ಮಂತ್ರಾಲಯ ನೀಡಿದ ಜಾಹೀರಾತು' ದೇಶದ ರೈತರನ್ನು ಭಾರತ್ ಕಾ ಭಾಗ್ಯ ವಿಧಾತ್ ಎಂದು ಕರೆದಿದೆ ಹಾಗೆ ಹೇಳುತ್ತದೆ ರೈತರ ನ್ಯಾಯಯುತ ಹಕ್ಕುಗಳನ್ನು ಕಸಿದು ಕೊಂಡಿದೆ ದೇಶದ ದುಡಿಯುವ ವರ್ಗ ನಿತ್ಯ ಸಂಕಷ್ಟಗಳ ಸರಮಾಲೆಯಲ್ಲಿ ಬದುಕುತ್ತಿದ್ದರು ಬಿಜೆಪಿ ಮತ್ತು ಸಂಘ ಪರಿವಾರ ವಿಕಾಸಿತ ಭಾರತ ಎಂದು ಕೇಕೆ.. ಹಾಕುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದರು.

ಈ ಸಂದರ್ಭದಲ್ಲಿ- ಬಿ ಎನ್. ಯಾರದಿಹಾಳ ಜಿಲ್ಲಾ ಕಾರ್ಯದರ್ಶಿ, ರಮೇಶ್ ಪಾಟಿಲ್ ಬೇರಗಿ ತಾಲೂಕಾಧ್ಯಕ್ಷರು, ಯಲ್ಲಪ್ಪ ಭಜಂತ್ರಿ ತಾಲೂಕ ಕಾರ್ಯದರ್ಶಿ, ವೆಂಕಟೇಶ್ ಉದ್ಬಾಳ, ಎಂ ಗಂಗರಾಜ್ ಶಾಂತಿನಗರ, ಪ್ರಸಾದ್ ಸುಕಲಪೇಟೆ, ನಿಂಗಪ್ಪ ಬೀರಗಿ, ಶ್ಯಾಮಿದ ಸಾಬ್ ಗುಂಜಳ್ಳಿ ಕ್ಯಾಂಪ್, ವೆಂಕಟೇಶ್ ಕರ್ನಿ, ಹನುಮಂತ ಗೋಮರ್ಸಿ, ಬಸಪ್ಪ ಕೋಣದ, ವೀರೇಶ್ ಭಜಂತ್ರಿ, ಶಿವು ಚಲವಾದಿ ಇನ್ನು ಅನೇಕರಿದ್ದರು

ವರದಿ : ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ