
ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರವರಾದ - ಮಾಂತೇಶ್ ಮಸ್ಕಿ, ಸಾಹಿತ್ಯ ಕ್ಷೇತ್ರದಿಂದ, ಜಿ. ವೀರಾರೆಡ್ಡಿ ಪತ್ರಿಕೋದ್ಯಮ ಕ್ಷೇತ್ರದಿಂದ, ಡಾ. ಶೈಲೇಶ್ ವೈದ್ಯಕೀಯ ಕ್ಷೇತ್ರದಿಂದ, ಕರ್ನಾಟಕ ಸಂಘ ರಾಯಚೂರು ಸಂಸ್ಥೆ ಕ್ಷೇತ್ರದಿಂದ, ಶರಣಬಸವ ಮಸ್ಕಿ. ಯಾಕ್ಲಾಸಪೂರ ಕೃಷಿ ಕ್ಷೇತ್ರದಿಂದ, ಇವರನ್ನು ಗುರುತಿಸಿ,, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ರಾಯಚೂರು ಶಾಸಕರಾದ ಡಾ. ಶಿವರಾಜ್ ಪಾಟೀಲ್ ರಾಯಚೂರು ಗ್ರಾಮೀಣ ಶಾಸಕರಾದ. ಬಸನಗೌಡ ದದ್ದಲ್, ಹಾಗೂ ಜಿಲ್ಲಾಧಿಕಾರಿ. ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಪುಟ್ಟ ಮಾದಯ್ಯ , ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಸಂಘ ಸಂಸ್ಥೆಯ ಮುಖಂಡರು ಸಮ್ಮುಖದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು,

ಬಸವರಾಜ ಬುಕ್ಕನಹಟ್ಟಿ

