ಈ ಎಜೊ ಫೀಸ್ಟಾದಲ್ಲಿ ವಿಶೇಷವಾಗಿ ವಿಜ್ಞಾನ ಮೇಳ ಮತ್ತು ಆಹಾರ ಮೇಳ ಸೇರಿ ಇನ್ನಿತರ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.

ಗ್ರಾಮೀಣ ಭಾಗದಲ್ಲಿ ಇರುವ ಹಮಿದುಲ್ಲಾ ಶಿಕ್ಷಣ ಸಂಸ್ಥೆಯ ಉತ್ತಮ ಶಿಕ್ಷಣ ಜೊತೆಗೆ ಪ್ರಾಕ್ಟೀಕಲಿಯಾಗಿ ವಿದ್ಯಾರ್ಥಿಗಳನ್ನು ಕಲಿಸುತ್ತಿದೆ ಎಂಬುದು ಕಂಡುಬರುತ್ತಿದೆ.
ಇನ್ನೂ ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ಭಾಗಿಯಾಗಿ ವಿವಿಧ ವಿಷಯಗಳ ಬಗ್ಗೆ ಹೇಳಿದ್ದು ಹೀಗೆ.......
ವರದಿ:ಸಜೀಶ ಲಂಬುನೋರ

