Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕೋಡಿ ಏಪ್ರಿಲ್ 20 ನಾಳೆ ಹಣಬರ ಯಾದವ ಗೊಲ್ಲ ಸಮಾಜದ ಬೃಹತ್ ಸಮಾವೇಶ

Advertisement
ಚಿಕ್ಕೋಡಿ: ಚಿಕ್ಕೋಡಿ ನಾಳೆ ಏಪ್ರಿಲ್ 20 ರಂದು ಹನಗೋರ್ ಯಾದವ್ ಸಮಾಜದ ಸಮಾವೇಶ ಕರ್ನಾಟಕದ 100 ವರ್ಷಗಳ ಐತಿಹಾಸಿಕ ಅತಿ ದೊಡ್ಡ ಸಮಾವೇಶ ಇದು ಹನಬರ್ ಯಾದವ್ ಗೊಲ್ಲ ಸಮಾಜಕ್ಕೆ ಅಟ್ಟೆ ಸೀಮಿತ ಅಲ್ಲ ಇದು ಹಿಂದುಳಿದ ಎಲ್ಲ ವರ್ಗಗಳ ಸಮಾಜಕ್ಕೆ ಸಂಬಂಧಪಟ್ಟದ್ದು ಅದಕ್ಕಾಗಿ ಸಮಸ್ತ ಎಲ್ಲ ಸಮಾಜದವರು ಪಾಲ್ಗೊಂಡು ಈ ಸಮಾಜಕ್ಕೆ ಬೆಂಬಲಿಸಬೇಕು ಎಂದು ಬೆಳಗಾವಿ ಜಿಲ್ಲಾ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ ಚಿಂಗಳೆ ಇವರು ಎಲ್ಲ ಜನರಲ್ಲಿ ಮನವಿ ಮಾಡಿದರು.

ನಾವು ಯುವಕರ ನಾಯಕರಾದ ಶ್ರೀ ರಾಹುಲ್ ಜಾರಕಿಹೊಳಿ ಇವರು ಮಾತನಾಡಿ ಹಣಬರ ಯಾದವ ಎಲ್ಲಕ್ಕಿಂತ ಚಿಕ್ಕೋಡಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಮಾಜ ನಾಳೆ ನಡೆಯಲಿರುವ ಈ ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದು ತಿಳಿಸಿದರು.

[video width="848" height="478" mp4="https://bharathvaibhav.com/wp-content/uploads/2025/04/WhatsApp-Video-2025-04-19-at-7.11.09-PM.mp4"][/video]

ನಂತರ ಕೃಷ್ಣ ಯಾದವಾನಂದ ಸ್ವಾಮೀಜಿ ಅವರು ಮಾತನಾಡಿ ಹಣಬರ ಯಾದವ್ ಸಮಾಜದವರು ಹೋರಾಟಕ್ಕೆ ಒತ್ತು ಕೊಡಬೇಕು ಶಿಕ್ಷಣಕ್ಕೆ ಒತ್ತು ಕೊಡಬೇಕು ಈ ಸಮಾವೇಶ ಐತಿಹಾಸಿಕ ಸಮಾವೇಶ ಅದಕ್ಕಾಗಿ ಈ ಸಮಾವೇಶಕ್ಕೆ ಪ್ರತಿಯೊಬ್ಬ ಸಮಾಜದ ಜನರು ಸಂಪರ್ಕಿಸಿ ಈ ಸಮಾಜಕ್ಕೆ ಬೆಂಬಲಿಸಬೇಕು ಎಂದು ತಿಳಿಸಿದರು.

ನಂತರ ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಬೈಕ ರ್ಯಾಲಿ ನಡೆಸಲಾಯಿತು, ಚಿಕ್ಕೋಡಿ ಸಮಸ್ತ ವೃತ್ತಗಳಲ್ಲಿ ಬೈಕ್ ರ್ಯಾಲಿ ನಡೆಸಿ ನಾಳಿನ ಕಾರ್ಯಕ್ರಮಕ್ಕೆ ಸಮಸ್ತ ಸಮಾಜದವರು ಬಂದು ಈ ಕಾರ್ಯಕ್ರಮಕ್ಕೆ ಸೇರಬೇಕೆಂದು

ಈ ಸಂದರ್ಭದಲ್ಲಿ ಹನಬರ ಸಮಾಜದ ಅಧ್ಯಕ್ಷರಾದ ಶೀತಲ್ ಮುಂಡೆ, ಮಹಾದೇವ ಕರೋಲಿ, ವಿಜಯ ಸಂಗಪ್ಪಗೊಳ, ಮಂಜುನಾಥ್ ಪಾಟೀಲ್, ಕಾರ್ಯಕ್ರಮದ ಮುಖಂಡರು ರಾಜಕೀಯ ಮುಖಂಡರು ಇನ್ನಿತಿತರಲ್ಲೇರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ ಚಿಕ್ಕೋಡಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ