Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕೋಡಿ ಉಪವಿಭಾಗಾಧಿಕಾರಿಗಳಿಗೆ ಚಿಕ್ಕೋಡಿ ರಕ್ಷಣಾ ವೇದಿಕೆ ಇವರಿಂದ ಮನವಿ.

Advertisement
ಚಿಕ್ಕೋಡಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರಿಗೆ ಕೆಲಸ ಮಾಡುತ್ತಿರುವ ಡಾಕ್ಟರ್ ವಿಜಯಲಕ್ಷ್ಮಿ ಮೊಸಳೆ ಇವರನ್ನು ಕೆಲಸದಿಂದ ವಜಾ ಮಾಡುವ ಕುರಿತು.

ಮಾನ್ಯರೆ, ತಮಗೆ ತಿಳಿಸುವುದೇನೆಂದರೆ ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಡಾಕ್ಟರ್ ವಿಜಯಲಕ್ಷ್ಮಿ ಮೊಸಳೆ ಇವರನ್ನು ಕೆಲಸದಿಂದ ತಕ್ಷಣ ವಜಾ ಮಾಡಬೇಕು ಯಾಕೆಂದರೆ ಆಸ್ಪತ್ರೆಗೆ ಬಂದಂತ ಸಾರ್ವಜನಿಕರು ಹಾಗೂ ರೋಗಿಗಳಿಗೆ ಜೊತೆಗೆ ಸರಿಯಾಗಿ ಮಾತನಾಡದೆ ಸರಿಯಾಗಿ ವರ್ತಿಸದೆ ಹಾಗೂ ಸರಿಯಾಗಿ ಚಿಕಿತ್ಸೆ ನೀಡದೆ ಬರೀ ಕಾಲ್ ಹಗರಣ ಮಾಡುತ್ತಿದ್ದಾರೆ ಮತ್ತು ಅದಲ್ಲದೆ ಸರಿಯಾಗಿ ಆಸ್ಪತ್ರೆ ಕೆಲಸಕ್ಕೆ ಬಾರದಿ ತಿಂಗಳ ಸಂಬಳಕ್ಕೆ ಮೀಸಲಾಗಿದ್ದಾರೆ ಅದಲ್ಲದೆ ಹಿಂದೆ ಕೂಡ ಒಬ್ಬ ಬಡ ಮಹಿಳೆ ಅದರಲ್ಲಿ ಬಾಣಂತಿ ಆಸ್ಪತ್ರೆಗೆ ಡೆಲಿವರಿಗೆ ಬಂದಾಗ ಅವರಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಬೇಜವಾಬ್ದಾರಿತನದಿಂದ ನಡೆದುಕೊಂಡಿರುವುದರಿಂದ ಆ ಬಾಣಂತಿ ಮೇಳಿಗೆ ಚಿಕಿತ್ಸೆ ಸಿಗದೇ ಆ ಬಾಣಂತಿ ತಾಯಿ ಸಾವನಪ್ಪಿದ್ದಾಳೆ ಮತ್ತು ಫೆಬ್ರವರಿ 7 ರಂದು ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಬಡ ಹೆಣ್ಣು ಮಗಳು ಗರ್ಭಿಣಿ ಶೃತಿ ರಾಜು ಬಡಿಗೇರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆಸ್ಪತ್ರೆಯಲ್ಲಿ ಆಕೆಗೆ ಆಪರೇಷನ್ ಮಾಡಿದ ನಂತರ ಆಕೆ ಹೊಟ್ಟೆಯಲ್ಲಿ ಕಾಟನ್ ವೇಸ್ಟ್ ಹಾಗೂ ಬಟ್ಟೆ ತುಂಡು ಬಿಟ್ಟು ಹೊ ಲಗೆ ಹಾಕಿ ನಂತರ ಮನೆಗೆ ಕಳಿಸಿರುತ್ತಾರೆ ಇಷ್ಟು ಬೇಜವಾಬ್ದಾರಿತನ ವೈದ್ಯಯನ್ನು ತಕ್ಷಣ ವಜಾ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಮೂಲಕ ವಿನಂತಿಸಿರುತ್ತೇವೆ
ಎಂದರು.

ಈ ಸಂದರ್ಭದಲ್ಲಿ ಸಂಜು ಬಡಿಗೇರ್ ಅಧ್ಯಕ್ಷರು ಮೋಹನ್ ಪಾಟೀಲ್ , ರಮೇಶ್ ದಂಗೆರ್ ಸಂತೋಷ್ ಪೂಜಾರಿ , ಸಚಿನ್ ದೊಡ್ಡಮನಿ, ಅಮೂಲ್ ನಾವಿ ,ರುದ್ರಯ ಹಿರೇಮಠ, ರಫೀಕ್ ಪಟಾನ್, ಶಂಕರ್ ಡಾಂಗೆರ್, ರಮೇಶ್ ಪಾಟೀಲ್, ಅಪಸಾಬ್ ಹೀರೆ ಕೂಡಿ, ಮಾಳು ಕರೆನ್ನವರ್, ಶುಭಂ ಮಧಾಳ.

ವರದಿ : ರಾಜು ಮುಂಡೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ