Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆ ರವಿವಾರ 2 ಆಗಸ್ಟ ರಂದು ಬೃಹತ ರಕ್ತದಾನ ಶಿಬಿರ 

Advertisement

ಭಾಲ್ಕಿ :ನಗರದ ತಳವಾಡೆ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್(3160) ವತಿಯಿಂದ ಭಾನುವಾರ  ಆಗಷ್ಟ 02 ರಂದು ಆಯೋಜಿಸಿರುವ ಸ್ವಯಂಪ್ರೇರಿತ ಬೃಹತ ರಕ್ತದಾನ ಶಿಬಿರ ಮುಂಜಾನೆ 11:00 ರಿಂದ   ಸಾಯಂಕಾಲ 4:00 ಗಂಟೆವರೆಗೆ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯಸ್ಥೆ ಆದ ತಾಲೂಕು ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಶೈಲಜಾ ತಳವಾಡೆ ತಿಳಿಸಿದ್ದಾರೆ.

ನಗರದ ತಳವಾಡೆ ಆಸ್ಪತ್ರೆಯಲ್ಲಿ ಆಗಷ್ಟ 02 ರಂದು  ರೋಟರಿ ಕ್ಲಬ್ ಭಾಲ್ಕಿ ವತಿಯಿಂದ ಹಮ್ಮಿಕೊಂಡಿರುವ  ರಕ್ತದಾನ ಶಿಬಿರಕ್ಕೆ ರಾಜಯೋಗ ಕೇಂದ್ರದ ಸಂಯೋಜಕರಾದ ಬ್ರಹ್ಮಕುಮಾರಿ ರಾಧಿಕಾ ಬಹನಜೀ ಚಾಲನೆ ನೀಡಲಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ಸಿಎಮ್‌ಒ ಡಾ.ಶಶಿಕಾಂತ ಭೂರೆ, ಬೀದರನ ಬ್ರೀಮ್ಸ್ ಆಸ್ಪತ್ರೆಯ ವೈದ್ಯರು ,ರೋಟರಿ ಕ್ಲಬ್ ಕಾರ್ಯದರ್ಶಿ ಅಶೋಕ ರಾಜೋಳೆ,ಖಜಾಂಚಿ ಅವಿನಾಶ ಮಾಳಗೆ ಸೇರಿದಂತೆ ಸಮಸ್ಥ ರೋಟರಿ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪನೆಗೆ ಅರ್ಜಿ ಆಹ್ವಾನ : ಶ್ರೀನಾಥ್ ಬಾಬುನಾಳೆ ರವಿವಾರ 2 ಆಗಸ್ಟ ರಂದು ಬೃಹತ ರಕ್ತದಾನ ಶಿಬಿರ ಮಹಾರಾಷ್ಟ್ರದಲ್ಲಿ ಘೋರ ದುರಂತ : ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 9 ಜನ ದುರ್ಮರಣ ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ : ಕನ್ನಡ ಪರ ಸಂಘಟನೆಗಳ ಕರೆಬೆನ್ನಿಗೆ ಬಿದ್ದ ಪೈಪ್ ಏಟು, ಮಕ್ಕಳ ಆರ್ತನಾದ: ಪಾವಗಡ ವಸತಿ ಶಾಲೆಯಲ್ಲಿ ಅಡಗಿದೆಯಾ ಕ್ರೌರ್ಯದ ಸಾಮ್ರಾಜ್ಯಪಿಡಿಒ-ಅಧ್ಯಕ್ಷನ ಕರಾಳ ದಂಧೆಗೆ ಸಾರ್ವಜನಿಕರ ಆಕ್ರೋಶದ ಬೆಂಕಿ!ಸತ್ತಿದಾಳೆಂದು ಆಸ್ಪತ್ರೆಯಿಂದ ಮನೆಗೆ ತರುವಾಗ ರಸ್ತೆ ಮಧ್ಯೆ ಎದ್ದು ಕುಳಿತ ಮಹಿಳೆವಿನಯ್ ಕುಲಕರ್ಣಿ ಸೇರಿದಂತೆ 10 ಆರೋಪಿಗಳಿಗೆ ಜಾಮೀನು ಮಂಜೂರು ರಾಜ್ಯ ಹೆದ್ದಾರಿಯ ರೈತರ ಜಮೀನಿಗೆ ನಿಗದಿತ ರೇಟ್ ಫಿಕ್ಸ್ ಹಸಿರು ಸೇನೆ ರೈತರ ಚಿಕ್ಕೋಡಿಯಲ್ಲಿ ಬೃಹತ್ ಹೋರಾಟಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ