ಇಂಡಿಯನ್ ವೇಲ್ಸ್: ರಷಿಯಾದ 17 ರ ಹರೆಯದ ಟೆನಿಸ್ ಆಟಗಾರ್ತಿ ಮೀರಾ ಆಂಡ್ರೀವಾ ಇಲ್ಲಿ ಮುಗಿದ ಡಬ್ಲ್ಯಟಿಎ ಟೆನಿಸ್ ಪಂದ್ಯಾವಳಿಯಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಪಡೆದರು. ಅವರು ಫೈನಲ್ ಪಂದ್ಯದಲ್ಲಿ 2-6-6-4, 6-3 ರಿಂದ ವಿಶ್ವದ ನಂ.1 ಆಟಗಾರ್ತಿ ಅರೆನಾ ಸೆಬಲೆಂಕಾ ವಿರುದ್ಧ ಜಯಗಳಿಸಿದರು.
Get latest news updates delivered straight to your WhatsApp.