Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ, ನಾಲ್ಕು ಮಕ್ಕಳು ನೀರು ಪಾಲು 2ರಡು ಸಾವು " ಇನ್ನು 2ಮಕ್ಕಳನ್ನು ಹುಡುಕಾಟ

Advertisement
 

ನಿಪ್ಪಾಣಿ: ಕೊಲ್ಲಾಪುರ ಜಿಲ್ಲೆಯ ಪನಾಳಾ ತಾಲೂಕಿನ ಖೋತವಾಡಿ ಗ್ರಾಮದ ತೋಟಪಟ್ಟಿ ಪ್ರದೇಶದಲ್ಲಿಯ ಯುವರಾಜ ಗಾವಡೆ ಅವರಿಗೆ ಸೇರಿದ 21 ಗುರಿಗಳನ್ನು ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿ ಕ್ಷಿಪ್ರ ಕಾರ್ಯಚರನೆ ನಡೆಸಿದ ಪನ್ನಾಳ ಪೊಲೀಸರು ಸಿಸಿಟಿವಿ ಮಾಧ್ಯಮದಿಂದ ಬೆಳಗಾವಿ ಜಿಲ್ಲೆಯ ಇಬ್ಬರೂ ಹಾಗೂ ಚಂದಗಡ್ ತಾಲೂಕಿನ ಓರ್ವ ಸೇರಿ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ 2 ಲಕ್ಷ 50 ಸಾವಿರ ರೂಪಾಯಿಗಳ ವಸ್ತುಗಳ ಸಮೇತ ಬಂಧಿಸಿದ್ದಾರೆ. ಘಟನೆಯ ಕುರಿತು ಪನಾಳ ಪೊಲೀಸ್ ಠಾಣೆಯಿಂದ ತಿಳಿದ ಅಧಿಕ ಮಾಹಿತಿಯಂತೆ ಡಿ.27ರಂದು ಪನಾಳ ತಾಲೂಕಿನ ಖೋತವಾಡಿ ಗ್ರಾಮದ ಹೊಲದಲ್ಲಿ ಯುವರಾಜ ಗಾವಡೆ ಅವರಿಗೆ ಸೇರಿದ 21 ಕುರಿಗಳು ಕಳ್ಳತನವಾದ ಬಗ್ಗೆ ಪನಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಅದರಂತೆ ಪನಾ ಳ ಪೊಲೀಸ್ ಠಾಣೆಯ ಏಎಸ್ಐ ಶಾಂತರಾಮ ಡೊಯಿ ಫೂಡೆ ಸಮೀರ್ ಮುಲ್ಲಾ ಹಾಗೂ ರವೀಂದ್ರ ಕಾಂಬಳೆ ಮೂರು ವಿವಿಧ ಸ್ಥಳಗಳಲ್ಲಿಯ ಸಿಸಿಟಿವಿ ಪುಟೇಜ್ ಪರಿಶೀಲಿಸಿದಾಗ ಕಳ್ಳರು ಪನ್ನಾಳ ಪೊಲೀಸ್ ಠಾಣೆಯ ವ್ಯಾಪ್ತಿ ಬಿಟ್ಟು ಕರ್ನಾಟಕದತ್ತ ಪ್ರಯಾಣಿಸಿದ ಬಗ್ಗೆ ತಿಳಿದು ಬೆಳಗಾವಿಯ ಮೊಹಮ್ಮದ್ ಶಾಹಿದ್ ಮೊಹಮ್ಮದ್ ಗೌಸ್ ಕಾಕರ, ಹಾಗೂ ಹುಕ್ಕೇರಿ ತಾಲೂಕಿನ ಹಂಜ್ಯಾನಟ್ಟಿ ಗ್ರಾಮದ ಮೇಹಬೂಬ್ ಅಬ್ದುಲ್ ಮುಲ್ತಾನಿ ಈ ಮೂವರನ್ನು ಬಂಧಿಸಿದ್ದಾರೆ. ಅಧಿಕ ತಪಾಸಣೆ ಮುಂದುವರಿಸಿದ್ದಾರೆ.

ವರದಿ : ಮಹಾವೀರ ಚಿಂಚಣೆ.

 

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ