ಚಿಕ್ಕೋಡಿ : ಇವತ್ತು ಚಿಕ್ಕೋಡಿ ಸದಲಗ ಕ್ಷೇತ್ರದ ಶಾಸಕರಾದ ಸನ್ಮಾನ ಶ್ರೀ ಗಣೇಶ ನ ಹುಕ್ಕೇರಿ ಅವರನ್ನು ಯೂತ್ ಕಾಂಗ್ರೆಸ್ ಎಲ್ಲ ಚುನಾಯಿತ ಅಧಿಕಾರಿಗಳು ಭೇಟಿ ಮಾಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ
Get latest news updates delivered straight to your WhatsApp.