Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುನಾಫ್ಫಾಬೇಗ್ ಹಾಗೂ ಮಹಮ್ಮದ್ ನಾಸಿರ್  ಸುದ್ದಿಗೋಷ್ಠಿ

Advertisement
ಅರಸೀಕೆರೆ : ದಿ. ಅಮಾನತ್. ಕೋ. ಆಪರೇಟಿವ್. ಸೊಸೈಟಿ.ನಿ. ಐದು ವರ್ಷ ಅವಧಿಗೆ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿರುವ ಶ್ರೀಯುತ ಮುನಾಫ್ಫಾಬೇಗ್ ಹಾಗೂ ಶ್ರೀಯುತ.ಮಹಮ್ಮದ್ ನಾಸಿರ್. ರವರಿಂದ ಮಾಧ್ಯಮದ ಸುದ್ದಿಗೋಷ್ಠಿ ನೆರವೇರಿಸಿ ಮಾತನಾಡಿ. ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಮೇಲೆ ಹಲವು ಯೋಜನೆಗಳ ಬಗ್ಗೆ ಬ್ಯಾಂಕಿನ ಶೇರುದಾರರಿಗೆ ಮಾನ್ಯ ಮತಬಾಂಧವರಿಗೆ ಈ ಒಂದು
ಅಂಕಿ ಅಂಶವಾಗಿ ವಿವರವಾಗಿ ತಿಳಿಸಿದರು.

ದಿ. 23/2/2025 ನೇ ಭಾನುವಾರ ದಿನದಂದು ನಡೆಯಲಿರುವ ದೀ. ಅಮಾನತ್ ಕ್ರೆಡಿಟ್ ಕೋ ಅಪರೆಟಿವ್ ಸೂಸೈಟಿಯ ಐದು ವರ್ಷದ ಅವಧಿಗೆ ನಿರ್ದೇಶಕರ ಚುನಾವಣೆ ನಡೆಯಲಿರುವ  ಪ್ರಾವರ್ಗ. ಬಿಸಿಎಂ,( ಎ ) ಮೀಸಲಾತಿಯ ಸ್ಪರ್ಧಿಸಿರುವ ಮುನಾಫ್ ಬೇಗ್ ರವರ ಕ್ರಮ ಸಂಖ್ಯೆ( 10 ) ಚಿಹ್ನೆು ಗ್ಯಾಸ್ ಸಿಲೆಂಡರ್.

ಸಾಮಾನ್ಯ ವರ್ಗಕ್ಕೆ ಚುನಾವಣೆ ಸ್ಪರ್ಧಿಸಿರುವ ಶ್ರೀಯುತ ಮೊಹಮ್ಮದ್ ನಾಸಿರ್ ರವರ ಕ್ರಮ ಸಂಖ್ಯೆ( 11 ) ಅವರ ಚಿಹ್ನೆ (ಮೀನು) ನಮಗೆ ಮತ ಹಾಕುವುದರ ಮೂಲಕ ಜಯಶೀಲರನ್ನಾಗಿ ಮಾಡಿ ಎಂದು ಮನವಿ ಮಾಡುತ್ತಾ.

ನಮ್ಮ ಯೋಜನೆಗಳಾದ.

1) ಗ್ರಾಹಕರಿಗೆ ಗೋಲ್ಡ್ ಲೋನ್ ಸೌಲಭ್ಯ.

2) ಸದಸ್ಯರ ಡಿವಿಡೆಂಟ್ ಹಣದಲ್ಲಿ ಉಚಿತ ಆರೋಗ್ಯ ಯಶಸ್ವಿನಿ ಕಾರ್ಡ್ ಸೌಲಭ್ಯ.

3) ಶ್ಯೂರಿಟಿ ಲೋನ್ ಹದಿನೈದು ಸಾವಿರ ತೆಗೆದುಕೊಳ್ಳುವ ಸದಸ್ಯರು ಸರಿಯಾದ ಸಮಯಕ್ಕೆ ಮರುಪಾವತಿಸಿದರೆ ಸಾಲದ ಮೊತ್ತವನ್ನು ರೂ.25,000 ಕೊಡಿಸುವುದು.

ಈ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ನಾವುಗಳು ತರಲು ಬ್ಯಾಂಕಿನ ಸರ್ವತೋ ಮುಖ ಅಭಿವೃದ್ಧಿ ಕೆಲಸ ಮಾಡೋದಕ್ಕೆ ಈ ಒಂದು ಅವಕಾಶ ಕಲ್ಪಿಸಿ ಕೊಡ ಬೇಕೆಂದು ಬ್ಯಾಂಕಿನ ಷೇರುನ ಮತಬಾಂಧವರಿಗೆ.
ನಮ್ಮ ಮಾಧ್ಯಮದ ಮೂಲಕ ಕೈ ಮುಗಿದು ವಿನಂತಿಸಿಕೊಂಡರು.

ನಮ್ಮ ಮಾಧ್ಯಮದ ಜೊತೆ ಮಾತನಾಡಿದ. ಅಖಿಲ ಭಾರತ ಮಾನವ ಹಕ್ಕುಗಳ ಆಯೋಗದ. ಹಾಸನ ಜಿಲ್ಲಾಧ್ಯಕ್ಷರಾದ ಶ್ರೀಯುತ ತನ್ವೀರ್ ಖಾನ್.

ವರದಿ : ರಾಜು ಅರಸೀಕೆರೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ