Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೈಲಾರ ರೆಡ್ಡಿಯವರ 46ನೇ ಹುಟ್ದಬ್ಬದಾಚರಣೆ

Advertisement
ತುಮಕೂರು ಜಿಲ್ಲೆ. ಪಾವಗಡ: ತಾಲ್ಲೂಕಿನ ಗೊಲ್ಲ ಸಮುದಾಯದ ಪ್ರಭಾವಿ ನಾಯಕರು, ಜನಹಿತದ ಧ್ಯೇಯದೊಂದಿಗೆ ಬದುಕು ನಡೆಸುತ್ತಿರುವ, ಮಾಜಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾರ ರೆಡ್ಡಿಯವರು ತಮ್ಮ 46ನೇ ಜನ್ಮದಿನವನ್ನು ಮಂಗಳವಾರ ಅಭಿಮಾನ ಪೂರ್ವಕವಾಗಿ ಪಟ್ಟಣದ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿದರು.

ಈ ವಿಶೇಷ ದಿನದ ಅಂಗವಾಗಿ ಮೈಲಾರ ರೆಡ್ಡಿ ಅಭಿಮಾನಿ ಬಳಗ"ದವರು ಪ್ರೀತಿಯಿಂದ ಸಿಹಿ ಹಂಚಿ, ತಮ್ಮ ನಾಯಕನಿಗೆ ಗೌರವ ಸಲ್ಲಿಸಿದರು.
ಸ್ನೇಹಜೀವಿ, ಸರಳ ಸ್ವಭಾವಿ, ಶಿಸ್ತುಬದ್ಧ ನಡವಳಿಕೆಯ ಮೂಲಕ ಜನರ ಮನ ಗೆದ್ದಿರುವ ಮೈಲಾರ ರೆಡ್ಡಿಯವರು, ಈ ಹೊತ್ತಿಗೆ ತಾಲ್ಲೂಕಿನ ಯುವಜನತೆಯ ನೈಜ ಪ್ರೇರಣೆಯಾಗಿದ್ದಾರೆ.

ಕಾರ್ಯಕ್ರಮದ ಸಂದರ್ಭದಲ್ಲಿ ಮೈಲಾರ ರೆಡ್ಡಿಯವರು ಮಾತನಾಡುತ್ತಾ,
"ನನ್ನನ್ನು ನೆನೆಯುವ ಪ್ರೀತಿ ತುಂಬಿದ ಹೃದಯಗಳು ನನ್ನ ಪಕ್ಕದಲ್ಲಿದ್ದರೆ, ಈ ಜನ್ಮ ಸಾರ್ಥಕವಾಗಿದೆ. ನನ್ನ ಮೇಲೆ ಅಪಾರ ವಿಶ್ವಾಸವಿಟ್ಟ ಎಲ್ಲಾ ಹಿತೈಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು," ಎಂದರು.

ಈ ಕ್ಷಣದಲ್ಲಿ ಯೋಗೇಶ್ ಗುಂಡಾರ್ಲಹಳ್ಳಿ,
ಭರತ್ ಯಾದವ್, ಪಾಂಡು ಯಾದವ್, ನವೀನ್ ಕಿಲಾರ್ಲಹಳ್ಳಿ, ನಾಗರಾಜು ದೇವರಹಟ್ಟಿ, ದಿವ್ಯ ತೇಜ್ ಯಾದವ್, ಚಂದ್ರಮೌಳಿ, ಗೋಪಾಲ್ ಕೃಷ್ಣ, ಹನುಮಂತು, ಉಮೇಶ್, ಕೃಷಿ ಇಲಾಖೆಯ ಈರಣ್ಣ ಕೃಷ್ಣಗಿರಿ, ಸೇರಿದಂತೆ ಅನೇಕ ಹೃದಯದ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ:  ಶಿವಾನಂದ ಪಾವಗಡ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ