
ಆದರೆ ಅವಳ ಅಹಂಕಾರ ಅವಳು ಸ್ಪರ್ಧಿಸಿದ ವೇದಿಕೆ ಮೇಲೆ ನಿಂತು ಯಾರಾದರೂ ಭಾರತೀಯ ಮಹಿಳೆ ನನ್ನೊಂದಿಗೆ ಸ್ಪರ್ಧಿಸಲು ಕೈಯತ್ವಿರಾ ಎಂದು ಸವಾಲು ಹಾಕಿದ್ದಳು.
[video width="426" height="240" mp4="https://bharathvaibhav.com/wp-content/uploads/2024/08/WhatsApp-Video-2024-08-07-at-10.13.17-AM.mp4"][/video]
ಇದ್ದಕ್ಕಿದ್ದಂತೆ ಭಾರತೀಯ ನಾರಿ ಕವಿತಾ ವಿಜಯಲಕ್ಷ್ಮಿ ಎಂಬ ತಮಿಳುನಾಡಿನ ಭಾರತೀಯ ಮಹಿಳೆಯೊಬ್ಬಳು ಎದ್ದು ನಿಂತು ನಾನು ನಿನ್ನೊಂದಿಗೆ ಸ್ಪರ್ಧಿಸಲು ಸಿದ್ಧ ಎಂದು ಕೈ ಎಬ್ಬಿಸಿ ಸಿಡಿದೆದ್ದು ನಿಂತಳು.

ಚಾಮುಂಡೇಶ್ವರಿ ಅವತಾರ ತಾಳಿ ಕುಂಕುಮ ಧರಿಸಿ ವೇದಿಕೆ ಮೇಲೆ ಎರಡು ಬಾರಿ ಕ್ಷಣಮಾತ್ರದಲ್ಲಿ ಪಾಕಿಸ್ತಾನದ ಮಹಿಳೆಯನ್ನು ಸೋಲಿಸಿ ಜಯಭೇರಿ ಭಾರಿಸಿದ್ದಾಳೆ ಇದು ಭಾರತ ವೈಭವ ಹೆಮ್ಮೆಯ ಸುದ್ದಿ.
ವರದಿ :-ರಾಜು ಮುಂಡೆ

