Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಂದೇ ಒಂದು ಗೆಲುವು ಸಾಕು ಸ್ಪೇನ್ ಚಾಂಪಿಯನ್

ಪAದ್ಯಾವಳಿಯ ಆರಂಭದಲ್ಲಿ ನಿರ್ಲಕ್ಷö್ಯಕ್ಕೆ ಒಳಗಾಗಿದ್ದ ತಂಡ

Advertisement


ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗಳಲ್ಲಿ ಎರಡನೇ ಸಲ ಪ್ರತಿಷ್ಠಿತ ಟ್ರೋಫಿ ಎತ್ತಿ ಹಿಡಿಯಲು ಸ್ಪೇನ್‌ಗೆ ಬೇಕಾಗಿರುವುದು ಇನ್ನೊಂದು ಗೆಲುವು ಮಾತ್ರ.
ಈ ಬಾರಿಯ ವಿಶ್ವಕಪ್ ಆರಂಭವಾದಾಗ ಎಲ್ಲರ ಕಣ್ಣು ಫ್ರಾನ್ಸ್ ಹಾಗೂ ಕಳೆದ ಬಾರಿಯ ಚಾಂಪಿಯನ್ ಅರ್ಜಿಂಟಿನಾ ಮೇಲೆ ಮಾತ್ರ ಇತ್ತು. ಯಾರಿಗೂ ಸ್ಪೇನ್ ಫೈನಲ್ ತಲುಪಬಹುದೆಂಬ ಲೆಕ್ಕಾಚಾರ ಇರಲಿಲ್ಲ.
ಎಚ್, ಗುಂಪಿನಲ್ಲಿ ಗೋಲು ರಹಿತ ಡ್ರಾ ಮಾಡಿಕೊಂಡ ಸ್ಪೇನ್ ಎಲ್ಲರ ಅನಿಸಿಕೆ ಪ್ರಕಾರವೇ ಆಡುತ್ತದೆ ಎಂದು ಅನಿಸಿರಲಿಕ್ಕೂ ಸಾಕು. ಆದರೆ ಸ್ಪೇನ್ ನಂತರ ಆಡಿದ ರೀತಿ ಅದ್ಭುತವಾಗಿತ್ತು.
ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ೨-೦ ರಿಂದ ಸೋಲಿಸಿದಾಗಲೇ ಎಲ್ಲರ ಕಣ್ಣು ತೆರೆದಿದ್ದು, ಈಗ ಸ್ಪೇನ್ ಅರ್ಜಿಂಟಿನಾ ವಿರುದ್ಧ ಫೈನಲ್‌ನಲ್ಲಿ ಗೆದ್ದರೆ ಸಾಕು ಆ ತಂಡಕ್ಕೆ ಎರಡನೇ ಬಾರಿ ವಿಶ್ವಕಪ್ ಟ್ರೋಫಿ ಗೆದ್ದ ಗೌರವ ಸಿಗಲಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚೆನ್ನಮ್ಮ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಗೆ ಕೊಂಡೊಯ್ಯುವ ವೇಳೆ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಎಚ್‌ಐವಿ ಸೋಂಕು ದೃಢ ಬಾಂಗ್ಲಾದೇಶ ತಂಡಕ್ಕೆ ೧೪೪ ರನ್‌ಗಳ ಟಾರ್ಗೆಟ್ಒಂದೇ ಒಂದು ಗೆಲುವು ಸಾಕು ಸ್ಪೇನ್ ಚಾಂಪಿಯನ್ಬೂಮ್ರಾ ಗೈರು: ಐವರು ಬೌಲರುಗಳೊಂದಿಗೆ ಕಣಕ್ಕೆ ಇಳಿದ ಭಾರತಬಾಗಲಕೋಟೆ - ಬೆಳಗಾವಿ ನಡುವೆ ಜೀರೋ ಟ್ರಾಫಿಕ್ ವ್ಯವಸ್ಥೆ : ವ್ಯಕ್ತಿಯ ಅಂಗಾಂಗ ದಾನ ಮಾಡಿದ ಕುಟುಂಬಮುಂದಿನ 15 ದಿನಗಳಲ್ಲಿ ಕೇಂದ್ರಕ್ಕೆ ಬರ ಪರಿಸ್ಥಿತಿ ಸಮಗ್ರ ವರದಿ ಸಲ್ಲಿಕೆ : ಡಿ. ಕೆ ಶಿವಕುಮಾರ್ ಐದು ತಿಂಗಳಿನಿಂದ ಬರದ ಸಂಬಳ : ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಹೋಂ ಗಾರ್ಡ್ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆ : ನಾಲ್ವರು ಬಲಿ, ಐವರು ನಾಪತ್ತೆಭೂಸ್ವಾಧೀನ ನೋಟಿಸಕ್ಕೆ ಧಾರವಾಡ ವಿಭಾಗ ಕೆಐಡಿಬಿಗೆ ರೈತರಿಂದ ಹೋರಾಟದ ಎಚ್ಚರಿಕೆಯ ಸಂದೇಶ.