
ತಾಲೂಕಿನ ಸೂಳಿಕಟ್ಟಿ ಗ್ರಾಮದ ಸುಭಾಷ ಸುರೇಶ ಗುಂಡಪ್ಪನವರ (20) ಮೃತಪಟ್ಟ ಯುವಕ. ರಸ್ತೆ ದಾಟುತ್ತಿದ್ದ ವೇಳೆ ಲಾರಿ ಯುವಕನ ಮೇಲೆ ಹರಿದಿದೆ.
ಅಪಘಾತದ ರಭಸಕ್ಕೆ ದೇಹ ಛಿದ್ರ ಛಿದ್ರವಾಗಿದ್ದು, ಹೃದಯ ದೇಹದಿಂದ ಬೇರ್ಪಟ್ಟು ರಸ್ತೆಯಲ್ಲಿ ಪುಟಿಯುತ್ತಿತ್ತು. ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ ಶಶಿಕುಮಾರ ಕಟ್ಟಿಮನಿ

