ಸಂಸ್ಥೆಯ ಕಾರ್ಯದರ್ಶಿ ಲೈನ್ ಡಾ. ಮಹಾಂತೇಶ ಅಕ್ಕಿ, ಖಜಾಂಚಿ ಲೈನ್ ಮುರಿಗೇಶ ಪಾಟಿಲ, ನಿಕಟ ಪೂರ್ವ ಅಧ್ಯಕ್ಷರಾದ ಲೈನ್ ರಾಜಕುಮಾರ ಕಟವಾ, ಲೈನ್ ಡಾ.ಸಂತೋಷ ಪೂಜಾರ, ಲೈನ್ ಪ್ರಮೋದ ಹಂಚಾಟೆ ಮತ್ತು ಇಲಕಲ್ ನಗರ ಸಭೆ ಸದಸ್ಯರಾದ ಶ್ರೀ ಮೌಲಪ್ಪ ಬಂಡಿವಡ್ಡರ ಇನ್ನಿತರ ಲೈನ್ಸ್ ಸಂಸ್ಥಯ ಎಲ್ಲ ಸದನ್ಯರು ಹಾಜರಿದ್ದು ತಲಾ ಒಂದೊಂದು ಸಸಿಯನ್ನು ನೆಟ್ಟರು.

[video width="848" height="480" mp4="https://bharathvaibhav.com/wp-content/uploads/2024/07/WhatsApp-Video-2024-07-28-at-3.24.31-PM-1.mp4"][/video]
ವರದಿ : ದಾವಲ್ ಶೇಡಂ

