
ಪ್ರಜಾಕೀಯ ಪಕ್ಷದ ಸಿದ್ದಾಂತಗಳು ಹಾಗೂ ಪ್ರಜಾಕೀಯ ಪಕ್ಷಕ್ಕೆ ಯಾಕೆ ಮತ ಚಲಾಯಿಸ ಬೇಕು ?
ಇದು ಸಾಮಾನ್ಯ ಜನರ ಪಕ್ಷ ಎಂದು ಬೈಲಹೋಗಲ ಹಾಗೂ ಸುತ್ತಮುತ್ತಲಿನ ಜನ ಸಂಚರಿಸುವ ಸ್ಥಳಗಳಲ್ಲಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು .ಈ ಸಂದರ್ಭದಲ್ಲಿ ಪ್ರೇಮ ಮಲ್ಲಪ್ಪ ಚೌಗಲ ಹಾಗೂ ಪ್ರಜಾಕೀಯ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ ಪ್ರತೀಕ ಚಿಟಗಿ

