ಮಸೀದಿ ಮುಂದೆ ವಾದ್ಯ ನುಡಿಸಬಾರದೆಂಬ ನಿಯಮ ಇದೆಯಾ..? ಮಸೀದಿಯಲ್ಲಿ ಪೆಟ್ರೋಲ್ ಬಾಂಬ್, ಕಲ್ಲು ಹೇಗೆ ಬಂತು..? ಚೆಲುವರಾಯಸ್ವಾಮಿ , ಮಂಡ್ಯ ಎಸ್ ಪಿ ಸಭೆ ನಡೆಸಬೇಕಿತ್ತು..! ಘಟನೆಗೆ ಚೆಲುವರಾಯಸ್ವಾಮಿ , ಮಂಡ್ಯ ಎಸ್ ಪಿ , ಚೆಲುವರಾಯಸ್ವಾಮಿ ಪ್ರಮುಖ ಕಾರಣ.ಅವರು ರಾಜೀನಾಮೆ ಕೊಡಲಿ.. ಮಂಡ್ಯ ಮುಸ್ಲಿಮರನ್ನು ಬ್ಯಾನ್ ಮಾಡಬೇಕು ಎಂದು ಕಿಡಿಕಾರಿದ್ದಾರೆ.
ಇಂದು ನಾನು ನಾಗಮಂಗಲಕ್ಕೆ ಭೇಟಿ ಕೊಡುತ್ತೇನೆ, ಘಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

