
ಪಟ್ಟಣದಲ್ಲಿ ಭಗೀರಥ, ವಾಲ್ಮೀಕಿ, ಬಸವಣ್ಣ, ಹಾಗೂ ಅಂಬೇಡ್ಕರ್ ರವರ ಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ರಾಜ್ಯ ಅಧ್ಯಕ್ಷರು ನಿದ್ರಾದೇವಿ ಸಿನಿಮಾ ನೋಡಿ ಇದು ಮಕ್ಕಳ ಸಿನಿಮಾ ಇದನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು
ಚಿತ್ರದ ನಾಯಕ ಮಕ್ಕಳ ಜೊತೆಗೆ ಕುಣಿದು ಸಂತೋಷ ಹಂಚಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಮೋಹನ್, ತಾಲ್ಲೋಕು ಅಧ್ಯಕ್ಷರಾದ ಕೆಂಪರಾಜು, p a cc ಅಧ್ಯಕ್ಷರಾದ ವೈ ಬಿ ಮಹೇಶ್, ಮುಖಂಡರಾದ ಪಿ ಮಾದೇಶ್ ಉಪ್ಪಾರ್, ಯುವ ಮಖಂಡರಾದ ವರದರಾಜು ಬಳೇಪೇಟೆ, ವೈ ಕೆ ಮೋಳೆ ದೊರೆ, ಕಲ್ಯಾಣ ಕರ್ನಾಟಕ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಲೋಕೇಶ್, ಮದ್ದೂರು ರಂಗಸ್ವಾಮಿ, ಹಾಗೂ ಯುವ ಮುಖಂಡರು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ

