ಚಿಕ್ಕೋಡಿ: ತಾಲೂಕಿನ ಜೋಡುಕೋಳಿ ಗ್ರಾಮದ ನೂರಾರು ರೈತರು ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು ನಮಗೆ ಹಗಲು ಮೂರು ತಾಸ ಹಾಗೂ ರಾತ್ರಿ 4 ತಾಸು ವಿದ್ಯುತ್ ಪೂರೈಕೆ ಕುರಿತು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದರು
[video width="848" height="480" mp4="https://bharathvaibhav.com/wp-content/uploads/2025/04/WhatsApp-Video-2025-04-13-at-3.04.09-PM.mp4"][/video]
ಈ ಸಂದರ್ಭದಲ್ಲಿ ಬಸಗೌಡ ಸಿದಗೌಡ ಪಾಟೀಲ್, ಮುತ್ತಪ್ಪ ನಾಗಪ್ಪ ಹರಕೆ, ಉಮಾನಂದ ಹರಕೆ ,ಬಾಳಪ್ಪ ಕಲ್ಲಪ ಸಂಕರಟ್ಟಿ , ಭರ್ಮು ಹರಕೆ ,ಹಾಗೂ ಜೊಡಕೊರಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ

