Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ ಸೋಲಾರ್ ಕಂಪನಿ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ.

Advertisement
ಸೇಡಂ : ತಾಲೂಕಿನ ಅಳ್ಳೊಳ್ಳಿ ಮತ್ತು ಕಲಕಂಭ ಗ್ರಾಮದ ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಅನ್ಯಾಯ ಮಾಡುತ್ತಿರುವ ಸೋಲಾರ ಕಂಪನಿಯ ವಿರುದ್ಧ ದಿ.೧೧/೦೨/೨೦೨೫ರಂದು ಗ್ರಾಮಸ್ಥರು ಪ್ರತಿಭಟನೆ ಮತ್ತು ಧರಣಿ ಮಾಡಿದರು.



ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶಿವಕುಮಾರ ಪಾಟೀಲ್ ತೇಲ್ಕೂರ, ಗ್ರಾಮ ಪಂಚಾಯತ್ ಸದಸ್ಯರಾದ ಮಹಾವೀರ ಅಳ್ಳೊಳ್ಳಿಕರ್, ಸಿದ್ದು ಭಾನರ್ ಕೊಡ್ಲಾ, ವೆಂಕಟೇಶ್ ಪಾಟೀಲ್, ಕರಬಸ್ಸು ಬಿರಾದಾರ, ಸಿದ್ದು ಕೋದಂಪುರ, ಶರಣಪ್ಪ ತೇಲ್ಕೂರ, ಜಗದೇವಪ್ಪ ನಾಚವಾರ, ರವಿ ಸಿಂದನಮಡು, ಶಿವು ಹಳ್ಳಿ, ತಿರುಪತಿ ಮದಕಲ್, ಮುನೀಂದ್ರ ಅಳ್ಳೊಳ್ಳಿ, ಸಾಬಣ್ಣ ಕಲಕಂಭ, ಸಿದ್ದು ಊಡಗಿ, ರಾಜು ಕಟ್ಟಿ, ಲಕ್ಷ್ಮಣ್ ಮಂತ್ರಿ, ಬಲವಂತ ರೆಡ್ಡಿ, ಸುನಿಲ್ ಹಳ್ಳಿ, ಬಾಲರಾಜ್ ಕೊಡ್ಲಾ, ಸಿದ್ದು ಶೆಟ್ಟಿ, ನಾಗಣ್ಣ ಮಾಲಿ ಪಾಟೀಲ್, ಬಸವರಾಜ ಉಡಗಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರು ಭಾಗಿಯಾಗಿದ್ದರು.



ಇದೇ ಸಮಯದಲ್ಲಿ ಕಂಪನಿಯ ಡಿ ಎಂ ಮನಮಿತ್ ಸಿಂಗ ಅವರಿಗೆ ಮನವಿ ಸ್ಪಂದಿಸಿ ಒಂದು ವಾರದಲ್ಲಿ ಸ್ಥಳೀಯರ ಸಮಸ್ಯೆಗಳು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು ಈ ಕಾರಣದಿಂದ ಪ್ರತಿಭಟನೆ ಮುಟುಕುಗೊಳಿಸಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ