ಖಚಿತ ಮಾಹಿತಿಯಿಂದ ಸಿಬ್ಬಂದಿಯೊಂದಿಗೆ ತೆರಳಿದ ಪಿಎಸೈ ನಾಯಕ್ ರವರು ಇಳಕಲ್ ದಿಂದ ಕಂದಗಲ್ಲ ಮಾರ್ಗದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಹತ್ತಿರ ಟಮ್ ಟಂ ನಲ್ಲಿ ಸಾಗಿಸುತ್ತಿದ್ದ 70 ಕೆಜಿ ತೂಕದ ಹಸಿ ಶ್ರೀಗಂಧದ ತುಂಡನ್ನು ವಶಪಡಿಸಿಕೊಂಡು ಕಂದಗಲ್ಲದ ಇಬ್ಬರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ವರದಿ : ದಾವಲ್ ಶೇಡಂ

