ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಯವರ ಸಮ್ಮುಖದಲ್ಲಿ, ಕಾರ್ಯದರ್ಶಿಗಳಾದ ಶ್ರೀ ರಘು ಹಾಗೂ ಡಿವೈಎಸ್ಪಿ ಧರ್ಮೇಂದ್ರ ರವರ ಪ್ರೋತ್ಸಾಹದೊಂದಿಗೆ ಮಾದಪ್ಪನ ಭಕ್ತಿ ಗೀತೆಯನ್ನು ಹಾಡುವ ಮೂಲಕ ಲಕ್ಷಾಂತರ ಭಕ್ತರನ್ನು ರಂಜಿಸಿದರು...

ನೆರದಿದ್ದ ಭಕ್ತರು ಹಾಡನ್ನು ಕೇಳಿ ಪೊಲೀಸ್ ಅಧಿಕಾರಿಗೆ ಜೈ ಎಂದರು.ಪೊಲೀಸ್ ಇಲಾಖೆ ರಕ್ಷಣೆ ಜೊತೆಗೆ ಮನರಂಜನೆಯನ್ನು ನೀಡಿದ್ದನ್ನು ಕಂಡು ಸಾರ್ವಜನಿಕರು ಶ್ಲಾಘನೆ ಮಾಡುವ ಮೂಲಕ ಪ್ರೋತ್ಸಾಹ ಮಾಡಿದರು...

ವರದಿ : ಸ್ವಾಮಿ ಬಳೇಪೇಟೆ .

