ಈ ಸಭೆಯಲ್ಲಿ ನಿಪ್ಪಾಣಿ ಚಿಕ್ಕೋಡಿ ರಾಯಬಾಗ್ ಎಲ್ಲ ತಾಲೂಕುಗಳ ಜನರು ಸಭೆಯಲ್ಲಿ ಬಂದು ತಮ್ಮ ಕುಂದು ಕೊರತೆಗಳ ಬಗ್ಗೆ ಸಚಿವರ ಮುಂದೆ ಹೇಳಿಕೊಂಡರು.
ನಂತರ ಸಚಿವರು ಎಲ್ಲರಿಗೆ ಸ್ಪಂದಿಸಿ ದಾಖಲೆಗಳನ್ನು ಪರಿಗಣಿಸಿ ನಂತರ ಅವುಗಳ ಬಗ್ಗೆ ಸಲಹೆ ನೀಡಿದರು ಈ ಸಂದರ್ಭದಲ್ಲಿ ಚಿಕ್ಕೋಡಿ ಕಾರ್ಯಕರ್ತರು ಉಪಸ್ಥಿರಿದ್ದರು.

ವರದಿ : ರಾಜು ಮುಂಡೆ

