
ಇದು ಯಾವ ನ್ಯಾಯ ಬೇಸಿಗೆಯ ಸಮಯದಲ್ಲಿ ಸಾರ್ವಜನಿಕರಿಗೆ ಕುಡಿಯಲು ನೀರು ಸಿಗುತ್ತಾ ಇಲ್ಲ ಇಂಥ ಪರಿಸ್ಥಿತಿಯಲ್ಲಿ ಒಂದು ಖಾತೆ ಸಂಸ್ಥೆಗೆ ನೀರು ಬಳಸಲು ನೀಡಿರುವುದು ಇದು ಯಾವ ನ್ಯಾಯ ಇವರಿಗೆ ಯಾರು ಪರ್ಮಿಷನ್ ನೀಡಿರುತ್ತಾರೆ . ಇಂಥ ವಿಷಯಗಳು ಅಥಣಿ ಪುರಸಭೆಯಲ್ಲಿ ಪ್ರತಿನಿತ್ಯ ನಡೆದರು ಮಾನ್ಯ ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಬೆಳಗಾವಿ ರವರು ಮೌನವಾಗಿರುವುದು ಏಕೆ ಎಂಬುವುದೇ ಅಥಣಿ ಜನತೆಗೆ ತಿಳಿಯದಂತಾಗಿದೆ.
ವರದಿ: ಅಜಯ್ ಕಾಂಬಳೆ

