
ಹಲ್ಲೆಗೊಳಗಾದ ಉಲ್ಲೇಶ್ ತಂದೆ ಯಲ್ಲಪ್ಪ ಚನ್ನಳ್ಳಿ ಸಿಂಧನೂರ ಪೊಲೀಸ್ ಠಾಣಾ ದಲ್ಲಿ ದಿನಾಂಕ 10.2.2025 ರಂದು10 ಜನರ ವಿರುದ್ಧ ಪಿರ್ಯಾದಿ ದಾಖಲಿಸಿದ್ದಾನೆ ಹಲ್ಲೆಗೊಳಗಾದ ಒಬ್ಬ ಮಹಿಳೆ ಸೇರಿ 5 ಜನ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಲ್ಲೇ ಮಾಡಿದ 10 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.ಎಂದು ಸಮಾಜದ ಮುಖಂಡರಾದ, ಲಕ್ಷ್ಮಣ ಭೋವಿ, ಸಿಂಧನೂರು, ಹನುಮಂತ ತಿಡಿಗೋಳ, ಉಲ್ಲೇಶ್ ಬಂಡಿ, ಪಂಪಾಪತಿ ಕಾರಟಗಿ, ರಮೇಶ್ ನಾಗನಕಲ್, ದುರ್ಗಪ್ಪ ಹಂಚಿನಾಳ ಕ್ಯಾಂಪ್, ರಾಮಣ್ಣ ಜನತಾ ಕಾಲೋನಿ ತಿಳಿಸಿದ್ದಾರೆ.
ವರದಿ :ಬಸವರಾಜ ಬುಕ್ಕನಹಟ್ಟಿ

