
ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಮಾಡಲಾಗುತ್ತದೆ ಹಾಗೂ ಇದೇ ತಿಂಗಳ 28ರಂದು ಆರೋಗ್ಯ ಶಿಬಿರ. ಕವಿಗೋಷ್ಠಿ.ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ.ಹಾಗು ಯುವಕರಿಂದ ಬೈಕ್ ರಾಲಿಯನ್ನು ನಡೆಸಲಾಗುತ್ತದೆ ಎಂದು ಹೇಳಿದೆ ಈ ಸಂದರ್ಭದಲ್ಲಿ ಜಯಂತಿ ಸಮಿತಿ ಉಪಾಧ್ಯಕ್ಷರಾದ ವೈಜ್ಞಾನಾಥ ಮಿತ್ರಾ. ಗೌತಮ್ ಬೊಮ್ಮನಹಳ್ಳಿ.ಮಾರುತಿ ಗಂಜಗಿರಿ ಸಲಹಾ ಸುನಿಲ್ ತ್ರಿಪಾಠಿ.ರಾಜಶೇಖರ್ ಹೊಸಮನಿ.ಉದಯ್ ಬೇಡಕಪಳ್ಳಿ .ಮಹೇಶ್. ಚೇತನ್.ರಾಜು ಯಲ್ಕಪಳ್ಳಿ ಮುಂತಾದವರು ಉಪಸ್ಥಿತಿ ಇದ್ದರು.
ವರದಿ: ಸುನಿಲ್ ಸಲಗರ

