LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

೧೧ ಓವರುಗಳ ಪಂದ್ಯದಲ್ಲಿ ಆರ್‌ಆರ್ ಜಯಭೇರಿ

Advertisement
ಗುವಾಹತಿ: ರಾಜಸ್ತಾನ್ ರಾಯಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೩ ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ೨೭ ರನ್‌ಗಳಿಂದ ಸೋಲಿಸಿತು.
ಮಳೆಯ ಕಾರಣ ಇಲ್ಲಿನ ಬರಸ್ಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಡವಾಗಿ ಪಂದ್ಯ ಆರಂಭವಾಗಿದ್ದರಿAದ ೧೧ ಓವರುಗಳ ಪಂದ್ಯವನ್ನು ಆಡಿಸಲಾಯಿತು.
ಸ್ಕೋರ್ ವಿವರ
ರಾಜಸ್ತಾನ್ ರಾಯಲ್ಸ್ ೧೧ ಓವರುಗಳಲ್ಲಿ ೩ ವಿಕೆಟ್‌ಗೆ ೧೫೦
ಯಶಸ್ವಿ ಜೈಸ್ವಾಲ್ ೭೭ (೩೨ ಎಸೆತ, ೧೦ ಬೌಂಡರಿ, ೪ ಸಿಕ್ಸರ್)
ವೈಭವ್ ಸೂರ್ಯವಂಶಿ ೩೯ (೧೪ ಎಸೆತ, ೧ ಬೌಂಡರಿ, ೫ ಸಿಕ್ಸರ್)
ರಿಯಾನ್ ಪರಾಗ್ ೨೦ (೧೦ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಮುಂಬೈ ಇಂಡಿಯನ್ಸ್ ೧೧ ಓವರುಗಳಲ್ಲಿ ೯ ವಿಕೆಟ್‌ಗೆ ೧೨೩
ಶೇರಪನ್ ರೊದರ್‌ಪೋರ್ಡ್ ೨೫ (೮ ಎಸೆತ, ೨ ಬೌಂಡರಿ, ೨ ಸಿಕ್ಸರ್)
ನಮನ್ ಧೀರ್ ೨೫ (೧೩ ಎಸೆತ, ೩ ಬೌಂಡರಿ, ೧ ಸಿಕ್ಸರ್)
ನಂದ್ರೆ ಬುರ್ಗರ್ ೨೧ ಕ್ಕೆ ೨, ರವಿ ಬಿಷ್ನೋಯ್ ೨೫ ಕ್ಕೆ ೨, ಸಂದೀಪ್ ಶರ್ಮಾ ೨೬ ಕ್ಕೆ ೨
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ