Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸವದತ್ತಿ ರೇಣುಕಾ ಯಲ್ಲಮ್ಮಾ ದೇವಿ ಜಾತ್ರೆಯ ದರ್ಶನಕ್ಕೆ ಲಕ್ಷಾಂತರ ಜನ ಸಾಗರ.

Advertisement
ಸವದತ್ತಿ:ಭಾರತ ಹುಣ್ಣಿಮೆಯ ಪ್ರಯುಕ್ತ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ವಿವಿಧ ರಾಜ್ಯಗಳಿಂದ ಜನ ಸಾಗರ ಹರಿದು ಬರುತ್ತಿದ್ದು. ಲಕ್ಷಾಂತರ ಜನರು ಶ್ರೀ ರೇಣುಕಾ ಯಲ್ಲಮ್ಮಾ ದೇವಿ ದರ್ಶನ ಮಾಡಿರುತ್ತಾರೆ ಹಾಗೂ ಮಾಡುತ್ತಿರುವರು.

ಸದರಿ ಭಕ್ತಾದಿಗಳು ದೇವಿ ದರ್ಶನಕ್ಕೆ ರೇಣುಕಾ ದೇವಿ ಆಡಳಿತ ಮಂಡಳಿ ಹಾಗೂ ಪೊಲೀಸ ಸಿಬ್ಬಂದಿ ವರ್ಗದವರು ಜನರಿಗೆ ದರ್ಶನಕ್ಕೆ ಸಹಾಯ ಮತ್ತು ಸಹಕಾರ ಮಾಡುತ್ತಿರುವರು. ದೇವಿಯ ಲೀಲೆಯನ್ನು ಭಕ್ತಾದಿಗಳು " ರೇಣುಕಾ ನಿನ್ನ ಪಾಲಕ ಉಧೋ ಉಧೋ " ಎಂದು ದೇವಿ ಭಕ್ತಾದಿಗಳು ಹರ್ಷೋಲ್ಲಾಸದಿಂದ ದೇವಿ ದರ್ಶನ ಮಾಡುತ್ತಿರುವುದು ನಮ್ಮ ಉತ್ತರ ಕರ್ನಾಟಕದ ಒಂದು ದೊಡ್ಡ ಜಾತ್ರೆಯಾಗಿದೆ.



ಭಕ್ತಾದಿಗಳು ಮೊದಲು ಜೋಗುಳ ಬಾವಿ ಸತ್ಯವ್ವಾ ನ ದರ್ಶನಕ್ಕೆ ಮೊದಲು ಭಕ್ತಾದಿಗಳು ತಮ್ಮ ಪಾಪ್ ಪರಿಹಾರ ವಾಗಲೆಂದು ಬಾವಿಯಲ್ಲಿ ಅಲ್ಲಿಯೇ ಸ್ನಾನ ಮಾಡಿ, ಹೂಟಗಿ ಉಟ್ಟು ತದ ನಂತರ ಜೋಗುಳ ಬಾವಿ ಸತ್ಯವನ ದರ್ಶನ ತೆಗೆದುಕೊಳ್ಳುವರು. ಇದು ಮೊದಲಿನಿಂದಲೂ ಬಂದ್ ಪದ್ಧತಿಯಾಗಿದೆ.
ತದನಂತರ ರೇಣುಕಾದೇವಿ ದರ್ಶನಕ್ಕೆ ಸುಮಾರು ಗಂಟೆಗಳ ವರೆಗೆ ಸರತಿ ಸಾಲಿನಲ್ಲಿ ನಿಂತು ಸಾಮಾನ್ಯ ಜನರು ದರ್ಶನ ಪಡೆಯುತ್ತಿದ್ದೂ, ಅದರಲ್ಲಿ ವಿಶೇಷ ದರ್ಶನಕ್ಕಾಗಿ (ವಿ. ಆಯ್. ಪಿ. ದರ್ಶನ್ ) ಸರತಿ ಸಾಲಿನಲ್ಲಿ ಶುಲ್ಕ ಭರಿಶಿ ದರ್ಶನ್ ಪಡೆಯುತ್ತಿದ್ದಾರೆ.

ತದನಂತರ ಏನೇಹೊಂಡ್ ನೀರು ಮೈಗೆ ತಗಿಲಿಸಿಕೊಂಡು ದೇವಿ ದರ್ಶನ್ ಹಾಗೂ ಇನ್ನಿತರ ದರ್ಶನ್ ಮಾಡುವುದು ಇದು ಐತಿಹಾಸಿಕ ಸಂಪ್ರದಾಯ ಇರುತ್ತದೆ.



ಪರಶುರಾಮ್, ಎಕ್ಕಯ್ಯ್ ಜೋಗಯ್ಯ ಮತ್ತು ಜಮದಗ್ನಿ ದರ್ಶನ್ ಪಡೆಯುವುದು ಭಕ್ತಾದಿಗಳ ಸಂಪ್ರದಾಯ ಇರುತ್ತದೆ.ಭಕ್ತಾದಿಗಳು ಕಾಲುನಡಿಗೆಯಿಂದ, ಎತ್ತಿನಗಾಡಿ ಮುಖಾಂತರ, ಟ್ರಾಕ್ಟರ್ ಮುಖಾಂತರ, ಬಸ್ ಗಳ ಮುಖಾಂತರ, ಖಾಸಗಿ ವಾಹನಗಳ ಮುಖಾಂತರ ಭಕ್ತಾದಿಗಳು ಕರ್ನಾಟಕ, ಮಹಾರಾಷ್ಟ್ರ , ಗೋವಾ ಹಾಗೂ ಇತರೆ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿ ಶ್ರೀ ರೇಣುಕಾ ದೇವಿ ದರ್ಶನ ಪಡೆಯುತ್ತಾರೆ. ಇದು ಉತ್ತರ ಕರ್ನಾಟಕದ ಇದೊಂದು ಅತೀ ದೊಡ್ಡ ಜಾತ್ರೆಯಾಗಿದೆ.

ವರದಿ: ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ