Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೇಯಸ್ ಅಯ್ಯರ ದೊಡ್ಡ ಗುಣಕ್ಕೆ ಶೆಲ್ಯೂಟ್ ಎಂದ ಪ್ರೀತಿ ಜಿಂಟಾ

Advertisement
ನವದೆಹಲಿ: ಕ್ರಿಕೆಟ್ ನಲ್ಲಿ ಕೆಲವು 97, 99 ರನ್ ಗಳು ಶತಕಕ್ಕಿಂತ ಮಹತ್ವದಾಗಿರುತ್ತವೆ ಎಂದು ಪಂಜಾಬ್ ಕಿಂಗ್ಸ್ ತಂಡದ ಉಪ ಒಡತಿ ಪ್ರೀತಿ ಜಿಂಟಾ ಹೇಳಿದ್ದಾರೆ.

ಗುಜರಾತ್ ಟೈಟನ್ಸ್ ವಿರುದ್ಧ ಶ್ರೇಯಸ್ ಅಯ್ಯರ 97 ರನ್ ಗಳಿಸಿ ಅಜೇಯರಾಗಿ ಉಳಿದ ಬಗ್ಗೆ ಪ್ರತಿಕ್ರಯಿಸಿ ಅವರು ಮಾತನಾಡಿದರು. ತಂಡಕ್ಕಾಗಿ ಆಡಿದ  ರನ್ ಗಳು ಶತಕಕ್ಕಿಂತ ಮೌಲ್ಯಯುತವಾಗಿರುತ್ತವೆ. ತಂಡ ಗೆಲ್ಲುವುದು ಮುಖ್ಯ. ಶತಕ ಮುಖ್ಯವಲ್ಲ ಎಂದು ಅವರು ಹೇಳಿದ್ದಾರೆ.  ಅಷ್ಟಕ್ಕೂ  ಶ್ರೇಯಸ್ ಶತಕ ನೋಡದೇ ಯುವ ಆಟಗಾರನನ್ನು ಹುರಿದುಂಬಿಸಿದ್ದಕ್ಕೆ ಜಿಂಟಾ ಅವರು ಶ್ರೇಯಸ್ ಗೆ ಸೆಲ್ಯೂಟ್ ( ಗ್ರೇಟ್) ಎಂದಿದ್ದಾರಂತೆ.

ಅಂದು ಟೈಟನ್ಸ್ ವಿರುದ್ಧ ಕೊನೆಯ ೋವರ್ ಆರಂಭವಾದಾಗ ಶ್ರೇಯಸ್ ಗೆ ಶತಕ ಪೂರೈಸಲು ಕೇವಲ 3 ರನ್ ಗಳ ಅಗತ್ಯವಿತ್ತು. ಆಗ ಶ್ರೇಯಸ್ ಅವರು ಯುವ ಆಟಗಾರನಿಗೆ ನನ್ನ ಶತಕದ ಬಗ್ಗೆ  ತಲೆ  ಕೆಡಿಸಿಕೊಳ್ಳಬೇಡ. ನಿನ್ನ ಾಕ್ರಮಣಕಾರಿ ಆಟ ಮುಂದುವರೆಸು ಎಂದಿದ್ದರು ಎಂದು ಆ ಯುವ ಆಟಗಾರ ಪಂದ್ಯದ ನಂತರ ಹೇಳಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ