ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ತಮ್ಮ ಮೊದಲ ಮದುವೆ ಮುರಿದು ಬಿದ್ದ ನಂತರ ಇದೀಗ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಶಿಖರ ಧವನ್ ಗೆ ಈ ಬಾರಿ ಜೀವನ ಸಂಗಾತಿಯಾಗಿ ಬರುವ ಮಹಿಳೆ ಐರಿಶ್ ಮಹಿಳೆಯಾಗಿದ್ದು, ಫೆಬ್ರುವರಿಯಲ್ಲಿ ಮದುವೆ ನರ‍್ಧಾರವಾಗಿದೆ ಎಂದು ವರದಿಯಾಗಿದೆ.
ಒಂದು ರ‍್ಷದಿಂದ ಇಬ್ಬರು ಪರಸ್ಪರರನ್ನು ಪ್ರೀತಿಸುತ್ತಿದ್ದು, ಇದೀಗ ಪರಸ್ಪರರು ಮದುವೆಯಾಗಲು ನರ‍್ಧರಿಸಿದ್ದಾರೆ. ಫೆಬ್ರುವರಿಯಲ್ಲಿ ಶಿಖರ್ ಧವನ್ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

