Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಮಟ್ಟದ ಪ್ರಶಸ್ತಿ ಸಮಾರಂಭ

Advertisement
ಬೆಳಗಾವಿ : ಕುಮಾರ್ ಗಂಧರ್ವ ರಂಗಮಂದಿರ ಬೆಳಗಾವಿ ರವಿವಾರ ದಿನಾಂಕ 16/ 11/ 2೦25 ರಂದು ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ (ರಿ)ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯವಾಗಿ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭ ನಡೆಸಲ್ಪಟ್ಟಿತು.

ಈ ಕಾರ್ಯಕ್ರಮದಲ್ಲಿ ಮೆಲೋಡಿ ಆರ್ಕೆಸ್ಟ್ರಾ ಗಾಯನದೊಂದಿಗೆ ಗಣ್ಯರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಈ ಪ್ರಶಸ್ತಿಗಳನ್ನು ರಾಜ್ಯದ ಮೂಲೆ ಮೂಲೆಗಳಿಂದ ಸಮಾಜಕ್ಕಾಗಿ ಶಿಕ್ಷಣಕ್ಕಾಗಿ ಸಂಸ್ಕೃತಿಕವಾಗಿ ಕಲಾ ಕೌಶಲ್ಯ ಇಂತಹ ಸಾಧಕರನ್ನು ಬರಮಾಡಿಕೊಂಡು ಅವರಿಗೆ ಸಕಲ ಗೌರವದೊಂದಿಗೆ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಲಾಗುತ್ತದೆ ಇದರಿಂದ ಸಂಸ್ಕೃತಿಯ ಬೆಳವಣಿಗೆ, ಹಿತ,ಗೌರವ, ಶಾಂತತೆ, ಸಮಾಜದ ಸುಧಾರಣೆ, ಸಾಧಕರ ಕೌರವ ಹೆಚ್ಚಾಗುತ್ತದೆ ಎಂದು ತಿಳಿಸಿದರು.



ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಪಂಚಾಕ್ಷರಿ ಹಳಿಜೋಳ ಹಾಗೂ ಭಾರತ ವೈಭವ ದಿನಪತ್ರಿಕೆ ಬಿ ವಿ 5 ನ್ಯೂಸ್ ಜಿಲ್ಲಾ ವರದಿಗಾರರಾದ ರಾಜು ಮುಂಡೆ ಇವರಿಗೆ ಸತ್ಕರಿಸಿ ಸನ್ಮಾನಿಸಿ ಗೌರವಿಸಲಾಯಿತು. ಅದರದೊಂದು ಕ್ಷಣ ಇನ್ನು ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಎಲ್ಲ ಸಾಧಕರಿಗೆ ಸತ್ಕರಿಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಶ್ರೀ ಮು.ನಿ. ಪ್ರ. ಶಿವಮೂರ್ತಿ ಮಹಾಸ್ವಾಮೀಜಿಗಳ ವಿರಕ್ತಮಠ ಅರಳಿಕಟ್ಟಿ ಇವರ ಹಸ್ತದಿಂದ ದೀಪ ಬೆಳಗಿ ಆಶೀರ್ವಾದದಿಂದ ಸಾಧಕರಿಗೆ ಪ್ರಶಸ್ತಿ ಗಳಿಂದ ಸತ್ಕರಿಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಆಂಜನೇಯ ಆರ್ ಕೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳಗಾವಿ ವಲಯ, ಡಾಕ್ಟರ್ ನವೀನ್ ಗಂಗರಡ್ಡಿ ಅಧಿಕ್ಶಕರು ಅಪ್ಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ, ಶ್ರೀ ಲಕ್ಷ್ಮಣ್ ಸಿ ಮಚ್ಚನ್ನವರ ಹಿರಿಯ ಪತ್ರಕರ್ತರು ರಾಜ್ಯಾಧ್ಯಕ್ಷರು ರಾ.ಸ.ಕ.ಸೇ.ಸಂಸ್ಥೆ ಅಧ್ಯಕ್ಷರು ಅಹಿಂಧ ಸೇನೆ ರಾಜ್ಯ ಅಧ್ಯಕ್ಷರು.



ಈ ಕಾರ್ಯಕ್ರಮದ ಅತಿಥಿಗಳಾದ ಶ್ರೀ ಕೆ ಟಿ ಕಾಂಬಳೆ, ಶ್ರೀ ವಾಸುದೇವ್ ಆರ್ ರಾಥೋಡ್, ಮುತ್ಯಪ್ಪ ಜಿ ಹುಕ್ಕೇರಿ, ಶ್ರೀ ರಮೇಶ್ ನಾ ಸಿಂಗಾಡಿ, ಶ್ರೀ ಪರ್ವಿನ್ ಎಸ್ ಕುಮಾರಿ ರೂಪಾ ರವಿ ಕಡಗಾವಿ, ಶ್ರೀಮತಿ ಶಾಂತ ಕುಲಕರ್ಣಿ ಹಳಿಯಾಳ, ಸರೋಜಿನಿ ಸಟ್ಟೋಳಕರ,

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹಲವು ಗಣ್ಯರು ಮಾತನಾಡಿದ್ದಾರೆ ಬನ್ನಿ ಕೇಳೋಣ.

ನಿರೂಪಣೆ ಶ್ರೀ ಪರ್ವೀಣ ಎನ್ ಮುಖ್ಖೂಪಾಧ್ಯಾಯರು ಕೆ.ಎಚ.ಪಿ.ಜಿ.ಎಸ್ ನಡಸೋಶಿ

ಸಂದರ್ಭದಲ್ಲಿ ಕರೋಶಿಯ ಹಳೆ ಜೋಡಿ ಸಮಸ್ತ ಕುಟುಂಬಸ್ಥರು ಹಾಗೂ ಮಿತ್ರರು ಆಗಮಿಸಿದ್ದರು.

ವರದಿ: ರಾಜು ಮುಂಡೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ