
ಗುರುಗಳಾದ ಶ್ರೀ ಬಿ ಬಿ ನಾಗನೂರ ಸರ್ ದಿನಾಚರಣೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ಕುಮಾರಿ ವಷಾ೯ ಕೋರಿಶೆಟ್ಟಿಯವರು ರಾಧಾಕೃಷ್ಣನ್ ಕುರಿತಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಅಪ್ಪಾಸಾಬ ಕೋರಿಶೆಟ್ಟಿ, ಉಪಸ್ಥಿತರಿದ್ದರು,ಶಿಕ್ಷಕಿಯರಾದ ಎಲ್ ವ್ಹಿ ತಳೆವಾಡ, ಎಮ್ ಎಸ್ ದೊಡಮನಿ, ಅರ್ಚನಾ ಕಾಂಬಳೆ,ಉಪಸ್ಥಿತರಿದ್ದು ಕಾರ‍್ಯಕ್ರಮ ಯಶಸ್ವಿಗೊಳಿಸಿದರು.
ವರದಿ:- ಸುಕುಮಾರ ಮಾದರ

