ಲಕ್ನೋ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 70 ನೇ ಲೀಗ್ ಪಂದ್ಯ ಇಂದು ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಎಕನಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಗೇಂಟ್ಸ್ ತಂಡಗಳು ಮುಖಾ ಮುಖಿಯಾಗಲಿವೆ. ಪಂದ್ಯ ಸಾಯಂಕಾಲ 7:30 ಕ್ಕೆ ಆರಂಭವಾಗಲಿದೆ.
Get latest news updates delivered straight to your WhatsApp.