ಶಹಪುರ: ತಾಲೂಕಿನ ಕಲ್ಬುರ್ಗಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಅಳ್ಳಳ್ಳಿ ಕ್ರಾಸ್ ಹತ್ತಿರ ಹಳೆ ವೈಶಮ್ಯ ದಿಂದ ರೌಡಿ ಶೀಟರ್ ಮಾಪಣ್ಣ ಮದ್ರಿಕಿಯವರನ್ನು ಕೊಲೆ ಮಾಡಲಾಗಿದೆ ಮಾಪಣ್ಣನ ಜೊತೆಯಲ್ಲಿದ್ದ ಅಲೀಸಾಬ್ ಇವರನ್ನು ಕೂಡ ಕೊಲೆ ಮಾಡಲಾಗಿದೆ ಇಬ್ಬರು ಮದ್ರಿಕಿ ಯಿಂದ ಶಹಪುರ ಕಡೆ ಬೈಕ್ ಮೇಲೆ ಹೊರಟಿದ್ದರು ಈ ಸಂದರ್ಭದಲ್ಲಿ ಯಾರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ವರದಿ :ವೆಂಕಟೇಶ ಹಾಲೂರು