ನಂತರ ಡಿಪೋ ಅಭಿವೃದ್ಧಿ ಕುರಿತು ಶಾಸಕರು ಮಾತನಾಡಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಜನರಿಗೆ ಯಾವುದೇ ತೊಂದರೆ ಆಗದ ರೀತಿ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಂಜುನಾಥ್ ಹೊಸಮನಿ, ಹನಮಂತ ಅಪ್ಪಣ್ಣವರ,ಭೀಮಶಿ ಕಂಬಾರ.ಕೆ, ಎಸ್, ಆರ್, ಟಿ, ಸಿ ಡಿಪೋ ಮ್ಯಾನೇಜರ್ ಎ, ಎ, ಕೋರಿ ಹಾಗೂ ರವಿ ತಳವಾರ್ ಡಿಪೋ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.ವರದಿ:ಎಸ್. ಎಸ್. ಕವಲಾಪುರಿ

